ಕ್ವಾಂಟಮ್
ಭೌತಶಾಸ್ತ್ರದಲ್ಲಿ, ಕ್ವಾಂಟಮ್ ಒಂದು ಸಂವಹನದಲ್ಲಿ ಭಾಗಿಯಾದ ಯಾವುದೇ ಭೌತಿಕ ವಸ್ತುವಿನ ಕನಿಷ್ಠ ಪ್ರಮಾಣ. ಇದರ ಹಿಂದೆ, ಒಂದು ಭೌತಿಕ ಗುಣಲಕ್ಷಣವನ್ನು "ಪ್ರತ್ಯೇಕ ಮೌಲ್ಯಗಳಲ್ಲಿ ನೋಡಬಹುದು" (ಕ್ವಾಂಟೈಜ಼್) ಎಂಬ ಮೂಲಭೂತ ಕಲ್ಪನೆ ಕಂಡುಬರುತ್ತದೆ, ಇದನ್ನು "ಕ್ವಾಂಟೀಕರಣದ ಊಹಾಸಿದ್ಧಾಂತ" ಎಂದು ನಿರ್ದೇಶಿಸಲಾಗುತ್ತದೆ. ಇದರ ಅರ್ಥ ಪ್ರಮಾಣವು ನಿರ್ದಿಷ್ಟ ಪ್ರತ್ಯೇಕ ಮೌಲ್ಯಗಳನ್ನು ಮಾತ್ರ ತೆಗೆದುಕೊಳ್ಳಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |