ಮುಖ್ಯ ಮೆನು ತೆರೆ

ಹಂಗರಿ

ಮಧ್ಯ ಯುರೋಪಿನಲ್ಲಿರುವ ದೇಶ
(ಹಂಗೇರಿ ಇಂದ ಪುನರ್ನಿರ್ದೇಶಿತ)
Magyar Köztársaság
ಹಂಗರಿ ಗಣರಾಜ್ಯ
Hungary ದೇಶದ ಧ್ವಜ Hungary ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: --
ರಾಷ್ಟ್ರಗೀತೆ: ದೇವರೇ, ಹಂಗೇರಿಯನ್ನರನ್ನು ಆಶೀರ್ವದಿಸು"

Location of Hungary

ರಾಜಧಾನಿ ಬುಡಾಪೆಸ್ಟ್
47°26′N 19°15′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಗ್ಯಾರ್
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಲಾಸ್ಲೊ ಸೊಲ್ಯೊಮ್
 - ಪ್ರಧಾನಿ ಫೆರೆನ್ಸ್ ಗ್ಯುರ್ಸಾನಿ
ಸ್ಥಾಪನೆ  
 - ಹಂಗರಿ ಅರಸೊತ್ತಿಗೆ ಡಿಸೆಂಬರ್ 1000 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 93,030 ಚದರ ಕಿಮಿ ;  (109ನೆಯದು)
  35,919 ಚದರ ಮೈಲಿ 
 - ನೀರು (%) 0.74%
ಜನಸಂಖ್ಯೆ  
 - 2007ರ ಅಂದಾಜು 10,053,000 (79ನೆಯದು)
 - 2001ರ ಜನಗಣತಿ 10,198,315
 - ಸಾಂದ್ರತೆ 109 /ಚದರ ಕಿಮಿ ;  (92ನೆಯದು)
282 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $208.157 ಬಿಲಿಯನ್ (48ನೆಯದು)
 - ತಲಾ $20,700 (39ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.874 (36ನೆಯದು) – ಉನ್ನತ
ಕರೆನ್ಸಿ ಫಾರಿಂಟ್ (HUF)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .hu
ದೂರವಾಣಿ ಕೋಡ್ +36

ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.

"https://kn.wikipedia.org/w/index.php?title=ಹಂಗರಿ&oldid=88325" ಇಂದ ಪಡೆಯಲ್ಪಟ್ಟಿದೆ