ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1967
ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1967 – ಇದು ಮೈಸೂರು ರಾಜ್ಯದ ನಾಲ್ಕನೆಯ ವಿಧಾನಸಭೆಗೆ ಚುನಾವಣೆಗಳು. ಚುನಾವಣೆಯ ಮುಂಚೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತ ಅವರದೇ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ನಂತರದಲ್ಲಿ ಈ ವಿಧಾನಸಬೆಯ ಅವಧಿಯಲ್ಲಿಯೇ ವೀರೆಂದ್ರ ಪಟೇಲ್‌ರು ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ 1967 ರಿಂದ 14 ಏಪ್ರಿಲ್ 1971ರ ವರೆಗೂ ಆಸ್ತಿತ್ವದಲ್ಲಿತ್ತು ಮತ್ತು ವಿಸರ್ಜಿಸಲ್ಪಟ್ಟಿತು.
1962← | → 1972 | |
216 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ | ||
ಬಹುಮತ ಪಡೆದ ಪಕ್ಷ | ಪ್ರಮುಖ ವಿರೋಧ ಪಕ್ಷ | |
ನಾಯಕ | ಎಸ್. ನಿಜಲಿಂಗಪ್ಪ | |
ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಜಾ ಸಮಾಜವಾದಿ ಪಕ್ಷ |
ಈಗ ಗೆದ್ದ ಸ್ಥಾನಗಳು | 126 | 20 |
ಹಿಂದಿನ ಮುಖ್ಯಮಂತ್ರಿ | ಚುನಾಯಿತ ಮುಖ್ಯಮಂತ್ರಿ | |
ಎಸ್. ನಿಜಲಿಂಗಪ್ಪ ಕಾಂಗ್ರೆಸ್ |
ಎಸ್. ನಿಜಲಿಂಗಪ್ಪ ಕಾಂಗ್ರೆಸ್ |
ಪಲಿತಾಂಶ
ಬದಲಾಯಿಸಿಪಕ್ಷಗಳು | ಸ್ಪರ್ದಿಸಿದ ಸ್ಥಾನಗಳು |
ಗೆಲುವು | ಠೇವಣಿ ನಷ್ಟ | ಒಟ್ಟಾರೆ ಮತಗಳು | ಶೇಕಡವಾರು ಮತಗಳು |
---|---|---|---|---|---|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 216 | 126 | 1 | 36,36,374 | 48.43 |
ಪ್ರಜಾ ಸಮಾಜವಾದಿ ಪಕ್ಷ | 52 | 20 | 10 | 6,66,662 | 8.88 |
ಸ್ವತಂತ್ರ ಪಕ್ಷ | 45 | 16 | 12 | 4,97,055 | 6.62 |
ಸಂಯುಕ್ತ ಸಮಾಜವಾದಿ ಪಕ್ಷ | 17 | 6 | 5 | 1,85,222 | 2.47 |
ಭಾರತೀಯ ಜನ ಸಂಘ | 37 | 4 | 24 | 2,11,966 | 2.82 |
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) | 10 | 1 | 4 | 82,531 | 1.10 |
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ | 12 | 1 | 9 | 57,739 | 0.77 |
ಭಾರತೀಯ ಕಮ್ಯುನಿಷ್ಟ್ ಪಕ್ಷ | 6 | 1 | 3 | 38,737 | 0.52 |
ಇತರ ಪಕ್ಷಗಳು | 1 | 0 | 1 | 2,822 | 0.03 |
ಪಕ್ಷೇತರರು | 331 | 41 | 199 | 21,29,786 | 28.36 |
ಮೊತ್ತ | 727 | 216 | 268 | 75,08,894 | 100.00 |
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ. |
ಆಧಾರಗಳು
ಬದಲಾಯಿಸಿ- Karnataka Legislative Assembly Retrieved on 2016-12-03
ಉಲ್ಲೇಖ
ಬದಲಾಯಿಸಿ- ↑ STATISTICAL REPORT ON GENERAL ELECTION, 1967 TO THE LEGISLATIVE ASSEMBLY OF MYSORE ELECTION Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 12, Retrieved on 2016-12-02