ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1962
ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1962 – ಇದು ಮೈಸೂರು ರಾಜ್ಯದ ಮೂರನೆಯ ವಿಧಾನಸಭೆಗೆ ಚುನಾವಣೆ. ಚುನಾವಣೆಯ ಮುಂಚೆ ಬಿ. ಡಿ. ಜತ್ತಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆಯಿತು. ಎಸ್. ಆರ್. ಕಂಠಿ ಮುಖ್ಯಮಂತ್ರಿಯಾದರು. ಆದರೆ ಈ ವಿಧಾನಸಬೆಯ ಅವಧಿಯಲ್ಲಿಯೇ ಅವರು ತೀರಿಕೊಂಡ ಕಾರಣಕ್ಕೆ ಮತ್ತೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ್ 1962 ರಿಂದ 28 ಫೆಬ್ರವರಿ 1967ರ ವರೆಗೂ ಆಸ್ತಿತ್ವದಲ್ಲಿತ್ತು.
1957← | → 1967 | |
208 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ | ||
ಬಹುಮತ ಪಡೆದ ಪಕ್ಷ | ಪ್ರಮುಖ ವಿರೋಧ ಪಕ್ಷ | |
ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಜಾ ಸಮಾಜವಾದಿ ಪಕ್ಷ |
ಈಗ ಗೆದ್ದ ಸ್ಥಾನಗಳು | 138 | 20 |
ಹಿಂದಿನ ಮುಖ್ಯಮಂತ್ರಿ | ಚುನಾಯಿತ ಮುಖ್ಯಮಂತ್ರಿ | |
ಬಿ. ಡಿ. ಜತ್ತಿ ಕಾಂಗ್ರೆಸ್ |
ಎಸ್. ಆರ್. ಕಂಠಿ ಕಾಂಗ್ರೆಸ್ |
ಪಲಿತಾಂಶ
ಬದಲಾಯಿಸಿಪಕ್ಷಗಳು | ಸ್ಪರ್ದಿಸಿದ ಸ್ಥಾನಗಳು |
ಗೆಲುವು | ಠೇವಣಿ ನಷ್ಟ | ಒಟ್ಟಾರೆ ಮತಗಳು | ಶೇಕಡವಾರು ಮತಗಳು |
---|---|---|---|---|---|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 208 | 138 | 0 | 31,64,811 | 50.22 |
ಪ್ರಜಾ ಸಮಾಜವಾದಿ ಪಕ್ಷ | 84 | 20 | 15 | 8,87,363 | 14.08 |
ಸ್ವತಂತ್ರ ಪಕ್ಷ | 59 | 9 | 23 | 4,50,713 | 7.15 |
ಮಹಾರಾಷ್ಟ್ರ ಏಕೀಕರಣ ಸಮಿತಿ | 6 | 6 | 0 | 1,36,878 | 2.17 |
ಲೋಕ ಸೇವಕ್ ಸಂಘ | 17 | 4 | 4 | 1,59,545 | 2.53 |
ಭಾರತೀಯ ಕಮ್ಯುನಿಷ್ಟ್ ಪಕ್ಷ | 31 | 3 | 23 | 1,43,835 | 2.28 |
ಸೋಶಿಯಲಿಸ್ಟ್ | 9 | 1 | 5 | 62,809 | 1.00 |
ಜನ ಸಂಘ | 63 | 0 | 56 | 1,44,413 | 2.29 |
ಇತರ ಪಕ್ಷಗಳು | 23 | 0 | 18 | 60,345 | 0.96 |
ಪಕ್ಷೇತರರು | 179 | 27 | 107 | 10,91,011 | 17.31 |
ಮೊತ್ತ | 679 | 208 | 251 | 63,01,723 | 100.00 |
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ. |
ಆಧಾರಗಳು
ಬದಲಾಯಿಸಿ- Karnataka Legislative Assembly Retrieved on 2016-12-03
- List of Chief Ministers of Karnataka Retrieved on 2016-12-03
ಉಲ್ಲೇಖ
ಬದಲಾಯಿಸಿ- ↑ STATISTICAL REPORT ON GENERAL ELECTION, 1962 TO THE LEGISLATIVE ASSEMBLY OF MYSORE Archived 2016-10-18 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 11, Retrieved on 2016-12-02