ಮೇ ೬
ದಿನಾಂಕ
ಮೇ ೬ - ಮೇ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೬ನೇ (ಅಧಿಕ ವರ್ಷದಲ್ಲಿ ೧೨೭ನೇ) ದಿನ. ಮೇ ೨೦೨೩
ಪ್ರಮುಖ ಘಟನೆಗಳುಸಂಪಾದಿಸಿ
ಜನನಸಂಪಾದಿಸಿ
- ೧೭೫೮ - ಮ್ಯಾಕ್ಸಿಮಿಲಿಯನ್ ರೊಬ್ಸ್ಪಿಯರ್, ಫ್ರೆಂಚ್ ಕ್ರಾಂತಿಯ ಮುಖಂಡ.
- ೧೮೬೧ - ಮೋತಿಲಾಲ್ ನೆಹರು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ.
- ೧೮೫೬ - ಪ್ರಸಿದ್ಧ ಮನೋ ವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಆಸ್ಟ್ರಿಯಾದಲ್ಲಿ ಜನನ.