ಜಮೈಕ

(ಜಮೈಕಾ ಇಂದ ಪುನರ್ನಿರ್ದೇಶಿತ)

ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.

ಜಮೈಕ
Flag of ಜಮೈಕ
Flag
Coat of arms of ಜಮೈಕ
Coat of arms
Motto: "ಹಲವಾದರೂ ಒಂದೇ ಜನತೆ"
Anthem: "ನಮ್ಮ ಪ್ರೀತಿಯ ಜಮೈಕ ನಾಡು"
Royal anthem: "ರಾಣಿಯನ್ನು ದೇವನು ರಕ್ಷಿಸಲಿ"
Location of ಜಮೈಕ
Capitalಕಿಂಗ್ ಸ್ಟನ್
Largest cityರಾಜಧಾನಿ
Official languagesಇಂಗ್ಲಿಷ್
Demonym(s)Jamaican
Governmentಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ)
ಎಲಿಜಬೆತ್-II
• ಗವರ್ನರ್ ಜನರಲ್
ಕೆನ್ನೆತ್ ಹಾಲ್
ಬ್ರೂಸ್ ಗೋಲ್ಡಿಂಗ್
ಸ್ವಾತಂತ್ರ್ಯ
• ಯು.ಕೆ.ಯಿಂದ
ಆಗಸ್ಟ್ 6 1962
• Water (%)
1.5
Population
• July 2005 estimate
2,651,000 (138ನೆಯದು)
GDP (PPP)2005 estimate
• Total
$11.69 ಬಿಲಿಯನ್ (131ನೆಯದು)
• Per capita
$4,300 (114ನೆಯದು)
GDP (nominal)2005 estimate
• Total
$9.730 ಬಿಲಿಯನ್ (101ನೆಯದು)
• Per capita
$3,658 (79ನೆಯದು)
Gini (2000)37.9
medium
HDI (2004)Decrease 0.724
Error: Invalid HDI value · 104ನೆಯದು
Currencyಜಮೈಕನ್ ಡಾಲರ್ (JMD)
Time zoneUTC-5
Calling code1 876
Internet TLD.jm
"https://kn.wikipedia.org/w/index.php?title=ಜಮೈಕ&oldid=1087368" ಇಂದ ಪಡೆಯಲ್ಪಟ್ಟಿದೆ