ಮೇ ೧೯
ದಿನಾಂಕ
ಮೇ ೧೯ - ಮೇ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೯ನೇ (ಅಧಿಕ ವರ್ಷದಲ್ಲಿ ೧೪೦ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೬೦೪ - ಮೊಂಟ್ರಿಯಲ್ ನಗರದ ಸ್ಥಾಪನೆ.
ಜನನ
ಬದಲಾಯಿಸಿ- ೧೮೮೨ - ಮೊಹಮದ್ ಮೊಸ್ಸಾಡೆಗ್, ಇರಾನ್ನ ಪ್ರಧಾನಮಂತ್ರಿ.
- ೧೮೯೦ - ಹೋ ಚಿ ಮಿನ್, ವಿಯೆಟ್ನಾಮ್ನ ನಾಯಕ.
- ೧೯೧೪ - ಮ್ಯಾಕ್ಸ್ ಪೆರುಟ್ಜ್, ಆಸ್ಟ್ರಿಯ ಮೂಲದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೧೮ - ಅಬ್ರಹಮ್ ಪಯಸ್, ನೆದರ್ಲ್ಯಾಂಡ್ಸ್ ಮೂಲದ ಭೌತಶಾಸ್ತ್ರಜ್ಞ.
- ೧೯೨೫ - ಮಾಲ್ಕಮ್ ಎಕ್ಸ್, ಅಮೇರಿಕ ದೇಶದ ಕಪ್ಪು ಜನರ ಹಕ್ಕುಗಳ ಹೋರಾಟಗಾರ.
- ೧೯೨೫ - ಪೊಲ್ ಪಾಟ್, ಕಾಂಬೋಡಿಯದ ಸರ್ವಾಧಿಕಾರಿ.
- ೧೯೩೪ - ರಸ್ಕಿನ್ ಬಾಂಡ್, ಭಾರತದ ಆಂಗ್ಲ ಭಾಷೆಯ ಲೇಖಕ.
- ೧೯೧೩ - ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ.
ನಿಧನ
ಬದಲಾಯಿಸಿ- ೧೯೦೪ - ಖ್ಯಾತ ಕೈಗಾರಿಕೋದ್ಯಮಿ ಜೆ.ಎನ್.ಟಾಟಾ.
- ೨೦೦೭ - ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಎಲ್.ವೈದ್ಯನಾಥನ್.