ನೀರಿನಲ್ಲಿ ಮೀನು ಮತ್ತಿತರ ಪ್ರಾಣಿಗಳನ್ನು ಹಿಡಿಯುವ ಜನಾಂಗದವರನ್ನು ಮೀನುಗಾರರು ಎನ್ನುತ್ತಾರೆ.ನೀರಿನ ಮೂಲಗಳಾದ ನದಿ,ಕೆರೆ',ಹಳ್ಳ,ಸಾಗರ,ಸಮುದ್ರ ಮುಂತಾದ ಜಲಾಯನ ಪ್ರದೇಶದಲ್ಲಿ ಈ ಜನಾಂಗದವರು ನೆಲಸಿ ಅಲ್ಲೀಯೆ ತಮ್ಮ ಬದುಕನ್ನು ಕಟ್ಟಿಕೂಂಡು ಜೀವನ ನಡೆಸುತ್ತಿದ್ದಾರೆ. ವಿಶ್ವದಾದ್ಯಂತ, ಸುಮಾರು ೩೮ ಮಿಲಿಯ ವಾಣಿಜ್ಯ ಮತ್ತು ಜೀವನಾಧಾರ ಮೀನುಗಾರರು ಹಾಗೂ ಮೀನು ಕೃಷಿಕರಿದ್ದಾರೆ.[೧]

ಸೇಷೇಲ್ಸ್ನಲ್ಲಿ ಅನೇಕ ಮೈಲಿ ದೂರದ ತೀರದಲ್ಲಿ ಮೀನುಗಾರ ಮತ್ತು ಕೈಗಾಳದ ಹುರಿಗೆ ಸಿಕ್ಕಿಸಿದ ಸಣ್ಣ ಶಾರ್ಕ್‍ಗಳು ಒಳಗೊಂಡಂತೆ ಅವನು ಹಿಡಿದ ಬೇಟೆ

ಉಲ್ಲೇಖಗಳು

ಬದಲಾಯಿಸಿ
  1. Fisheries and aquaculture governance,fao.org/fishery/governance/en
"https://kn.wikipedia.org/w/index.php?title=ಮೀನುಗಾರ&oldid=1165747" ಇಂದ ಪಡೆಯಲ್ಪಟ್ಟಿದೆ