ಮಿಸ್ಟರ್ ವಾಸು (ಚಲನಚಿತ್ರ)

ಮಿಸ್ಟರ್ ವಾಸು ಜೋ ಸೈಮನ್ ನಿರ್ದೆಶನದಲ್ಲಿ ಕೆ.ಎಸ್.ರಾಮನ್ ಮತ್ತು ಕೆ.ರಾಮಕೃಷ್ಣ ನಿರ್ಮಿಸಿ ೧೯೯೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ[],[].

ಮಿಸ್ಟರ್ ವಾಸು (ಚಲನಚಿತ್ರ)
ಮಿಸ್ಟರ್ ವಾಸು
ನಿರ್ದೇಶನಜೋ ಸೈಮನ್
ನಿರ್ಮಾಪಕಕೆ.ಎಸ್.ರಾಮನ್,
ಕೆ.ಬಾಲಕೃಷ್ಣ
ಚಿತ್ರಕಥೆಜೋ ಸೈಮನ್
ಕಥೆಜೋ ಸೈಮನ್
ಸಂಭಾಷಣೆಜೋ ಸೈಮನ್
ಪಾತ್ರವರ್ಗಟೈಗರ್ ಪ್ರಭಾಕರ್ ಡಾಲೀ ಸಿಲ್ಕ್ ಸ್ಮಿತಾ,
ಲೋಕನಾಥ್,
ರಮೇಶ್ ಭಟ್,
ಸಿಹಿ ಕಹಿ ಚಂದ್ರು,
ಮೈನಾವತಿ,
ಸುಂದರಕೃಷ್ಣ ಅರಸ್,
ಜೋ ಸೈಮನ್
ಸಂಗೀತಹಂಸಲೇಖಾ
ಛಾಯಾಗ್ರಹಣಸುಂದರ್ ನಾಥ್ ಸುವರ್ಣಾ
ಸಂಕಲನಕೆ.ನರಸಯ್ಯ
ಬಿಡುಗಡೆಯಾಗಿದ್ದು೧೯೯೫
ಚಿತ್ರ ನಿರ್ಮಾಣ ಸಂಸ್ಥೆಶ್ರೀ ವೆಂಕಟೇಶ್ವರ ಸಿನೀ ಮೂವೀಸ್
ಸಾಹಿತ್ಯಹಂಸಲೇಖಾ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,
ಚಿತ್ರಾ,
ಲತಾ ಹಂಸಲೇಖಾ

ನಟೀನಟರು

ಬದಲಾಯಿಸಿ

ಹಾಡುಗಳು

ಬದಲಾಯಿಸಿ
ಕ್ರಮಾಂಕ ಹಾಡು ಹಿನ್ನೆಲೆ_ಗಾಯಕರು ಸಾಹಿತಿ
ರುಕ್ಕು ಬಂದಳು ರುಕ್ಕು ಎಸ್.ಪಿ.ಬಾಲಸುಬ್ರಹ್ಮಣ್ಯಂ
ಚಿತ್ರಾ
ಹಂಸಲೇಖಾ
ಮೋನಿಕಾ ಮೋನಿಕಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಂಸಲೇಖಾ
ಚೆಳುವಯ್ಯ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಚಿತ್ರಾ
ಹಂಸಲೇಖಾ
ರಂಗೀಲಾ ರಂಗೀಲಾ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಚಿತ್ರಾ
ಹಂಸಲೇಖಾ
ಮಾಯದ ಹೆಣ್ಣು ಲತಾ ಹಂಸಲೇಖಾ ಹಂಸಲೇಖಾ

ಆಕರಗಳು

ಬದಲಾಯಿಸಿ
  1. ವೆಬ್, ಮಾಸ್ಟರ್. "ಮಿಸ್ಟರ್ ವಾಸು". ಚಿತ್ರಲೋಕ ಡಾಟ್ ಕಾಮ್. Retrieved 7 October 2016.
  2. ವೆಬ್, ಮಾಸ್ಟರ್. "Mr. Vasu – ಮಿಸ್ಟರ್ ವಾಸು (1995/೧೯೯೫)". ಕನ್ನಡ ಮೂವೀಸ್ ಇನ್ಫ಼ೋ. Retrieved 7 October 2016.


ಹೊರಗಿನ ಕೊಂಡಿಗಳು

ಬದಲಾಯಿಸಿ