ಮಾನಸ ಸರೋವರ (ಚಲನಚಿತ್ರ)
ಕನ್ನಡ ಚಲನಚಿತ್ರ
ಮಾನಸ ಸರೋವರ ಚಿತ್ರವು ೦೫-೧೦-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ರವರು ನಿರ್ದೇಶಿಸಿದ್ದಾರೆ. ವರ್ಗೀಸ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಮಾನಸ ಸರೋವರ (ಚಲನಚಿತ್ರ) | |
---|---|
ಮಾನಸ ಸರೋವರ | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ವರ್ಗೀಸ್ |
ಪಾತ್ರವರ್ಗ | ಶ್ರೀನಾಥ್ ಪದ್ಮಾವಾಸಂತಿ ರಾಮಕೃಷ್ಣ, ಜೈಜಗದೀಶ್, ಚಂದ್ರಶೇಖರ್ (ಕೆನಡಾ ಚಂದ್ರು) |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಮಿತ್ರವೃಂದ ಮೂವೀಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
ಚಿತ್ರದ ಹಾಡುಗಳು
ಬದಲಾಯಿಸಿ- ವೇದಾಂತಿ ಹೇಳಿದನು - ಪಿ.ಬಿ.ಶ್ರೀನಿವಾಸ್
- ಹಾಡು ಹಾಡು - ವಾಣಿ ಜೈರಾಮ್
- ಮಾನಸ ಸರೋವರ - ಎಸ್.ಪಿ.ಬಿ, ವಾಣಿ ಜೈರಾಮ್
- ಚಂದ ಚಂದ - ಜಯಚರಣ್
- ನಿನೇ ಸಾಕಿದ ಗಿಣಿ - ಎಸ್.ಪಿ.ಬಿ
- ಕೇಳಿರಣ್ಣಾ ಕೇಳಿ - ಸಿ.ಅಶ್ವತ್