ಮಹೇಂದ್ರವರ್ಮ (ಚಲನಚಿತ್ರ)

ಮಹೇಂದ್ರವರ್ಮ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.[] ಟೈಗರ್ ಪ್ರಭಾಕರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ಜಯಮಾಲ ಪ್ರಭಾಕರ್. ಟೈಗರ್ ಪ್ರಭಾಕರ್ ಹಾಗೂ ಶ್ರೀಶಾಂತಿ ಅಭಿನಯದ ಚಿತ್ರವಾಗಿದೆ. ಮನೋರಂಜನ್ ಪ್ರಭಾಕರ್ ರವರ[] ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಮಹೇಂದ್ರವರ್ಮ (ಚಲನಚಿತ್ರ)
ಮಹೇಂದ್ರವರ್ಮ
ನಿರ್ದೇಶನಪ್ರಭಾಕರ್
ನಿರ್ಮಾಪಕಜಯಮಾಲ
ಪಾತ್ರವರ್ಗಪ್ರಭಾಕರ್ ಶ್ರೀಶಾಂತಿ ವಜ್ರಮುನಿ, ಶ್ರೀನಾಥ್, ತಾರ, ಅವಿನಾಶ್, ಸದಾಶಿವ ಬ್ರಹ್ಮಾವರ
ಸಂಗೀತಮನೋರಂಜನ್ ಪ್ರಭಾಕರ್
ಛಾಯಾಗ್ರಹಣಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸೌಂದರ್ಯ ಫಿಲಂಸ್
  • ಟೈಗರ್ ಪ್ರಭಾಕರ್
  • ಶ್ರೀಶಾಂತಿ
  • ತಾರಾ
  • ವಜ್ರಮುನಿ
  • ಶ್ರೀನಾಥ್
  • ಅವಿನಾಶ್
  • ಸತ್ಯಜಿತ್
  • ಸರಿಗಮ ವಿಜಿ
  • ಬ್ಯಾಂಕ್ ಜನಾರ್ಧನ್
  • ಸದಾಶಿವ ಬ್ರಹ್ಮಾವರ
  • ಜಯಸಿಂಹ ಮುಸುರಿ
  • ರತ್ನಕರ್
  • ಶಾಂತಮ್ಮ
  • ಅಂಜಲಿ
  • ಅಭಿನಯ
  • ಕುಣಿಗಲ್ ನಾಗಭೂಷಣ್

ಉಲ್ಲೇಖಗಳು

ಬದಲಾಯಿಸಿ


  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.