ಮಫ್ತಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ.

ಮಫ್ತಿ
ಚಿತ್ರ:Mafti-Kannada movie poster.jpg
ನಿರ್ದೇಶನನರ್ತನ್
ನಿರ್ಮಾಪಕಜಯಣ್ಣ
ಭೋಗೇಂದ್ರ
ಪಾತ್ರವರ್ಗಶಿವರಾಜ್ ಕುಮಾರ್
ಶ್ರೀಮುರಳಿ
ಶಾನ್ವಿ ಶೀವಾತ್ಸವ
ಮಧು ಗುರುಸ್ವಾಮಿ
ವಶಿಷ್ಠ ಎನ್. ಸಿಂಹ
ಛಾಯಾ ಸಿಂಗ್
ಸಂಗೀತರವಿ ಬಸ್ರೂರ್
ಛಾಯಾಗ್ರಹಣನವೀನ್ ಕುಮಾರ್ [೧]
ಸಂಕಲನಹರೀಶ್ ಕೊಮ್ಮೆ [೨] [೩][೪]
ಸ್ಟುಡಿಯೋಜಯಣ್ಣ ಕಂಬೈನ್ಸ್
ಬಿಡುಗಡೆಯಾಗಿದ್ದು
  • 1 ಡಿಸೆಂಬರ್ 2017 (2017-12-01)
ದೇಶ ಭಾರತ
ಭಾಷೆಕನ್ನಡ

[೫]

ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ.[೬]

ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು. ವಿಮರ್ಶಕ ಮತ್ತು ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು.[೭][೮]

ಪಾತ್ರವರ್ಗ ಬದಲಾಯಿಸಿ

  • ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ ಕುಮಾರ್.
  • ಪೊಲೀಸ್ ಅಧಿಕಾರಿಯಾಗಿ ಶ್ರೀಮುರುಳಿ
  • ಶಾನ್ವಿ ಶ್ರೀವಾಸ್ತವ [೯]
  • ಭೈರತಿ ರಣಗಲ್ ಅವರ ಸಹೋದರಿ ವೇದಾವತಿಯಾಗಿ ಛಾಯಾ ಸಿಂಗ್
  • ಭೈರತಿ ರಣಗಲ್ ತಂಡದ ಸದಸ್ಯ ಸಿಂಗನಾಗಿ ಮಧು ಗುರುಸ್ವಾಮಿ [೧೦]
  • ಭೈರತಿ ರಣಗಲ್ ತಂಡದ ಸದಸ್ಯ ಕಾಶಿಯಾಗಿ ವಸಿಷ್ಠ ಎನ್ ಸಿಂಹ [೧೧]
  • ಭೈರತಿ ರಣಗಲ್ ಅವರ ಬಲಗೈಬಂಟ ಶಬರಿಯಾಗಿ ಬಾಬು ಹಿರಣ್ಣಯ್ಯ
  • ಭ್ರಷ್ಟ ರಾಜಕಾರಣಿ ರಘುವೀರ್ ಭಾಂದ್ರಿಯಾಗಿ ದೇವರಾಜ್
  • ಸಾಧು ಕೋಕಿಲಾ
  • ಪ್ರಕಾಶ್ ಬೆಳವಾಡಿ
  • ಚಿಕ್ಕಣ್ಣ
  • ರೋನಿಯಾಗಿ ರಾಜ್ ಸೂರ್ಯ

ಉಲ್ಲೇಖಗಳು ಬದಲಾಯಿಸಿ

  1. "Naveen Kumar and Ravi Basrur are the behind-the-screen heroes of Mufti". The Times of India. 30 November 2017.
  2. "Best editing: Harish Komme (film: Mufti)". Deccan Herald. 25 October 2018.
  3. "Best Editing: Harish Komme for Mufti". International Business Times. 26 October 2018.
  4. "Karnataka Film Awards Announced 2017 Best Editor (2017) : Harish Komme". Vijaykanataka. 26 October 2018.
  5. "Mufti Kannada Movie Teaser". Click Cinemas. 18 December 2016. Archived from the original on 18 ಜನವರಿ 2017. Retrieved 16 January 2017.
  6. "Mufti man on a mission, to make debut in Narthan's first". The New Indian Express. 19 October 2016. Archived from the original on 10 ಡಿಸೆಂಬರ್ 2018. Retrieved 16 ಜನವರಿ 2019.
  7. "'Mufti' opens to a great response". News Karnataka. 2 December 2017. Archived from the original on 31 ಮಾರ್ಚ್ 2019. Retrieved 16 ಜನವರಿ 2019.
  8. "Shiva Rajkumar's 'Mufti' a smash hit, collects Rs.45 Crore in ten days". The News Minute. 13 December 2017.
  9. "Shanvi Srivastava as Heroine for 'Mufti'". 13 July 2016. Archived from the original on 15 ಜುಲೈ 2016. Retrieved 16 January 2017.
  10. "Mufti doesn't fit into any one genre; we have created a new one for it". 1 December 2017. Retrieved 12 December 2017.
  11. "Vasishta is Excited About Interesting Co-Stars in each film". 13 July 2016. Archived from the original on 14 ಸೆಪ್ಟೆಂಬರ್ 2016. Retrieved 16 January 2017.