ಪ್ರಕಾಶ್ ಬೆಳವಾಡಿ ಒರ್ವ ಭಾರತೀಯ ರಂಗಭೂಮಿ, ಚಲನಚಿತ್ರ, ದೂರದರ್ಶನ ಕಲಾವಿದರು ಮತ್ತು  ಪತ್ರಕರ್ತರು. [೧] ಅವರು ಬೆಂಗಳೂರಿನ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾದ  ಸಹ ಸಂಸ್ಥಾಪಕರು.[೨]

ಪ್ರಕಾಶ್ ಬೆಳವಾಡಿ 
Prakash Belwadi During Ishtakamya Shoot.JPG
ಪ್ರಕಾಶ್ ಬೆಳವಾಡಿ , 2015
Born
ಬೆಂಗಳೂರು, ಕರ್ನಾಟಕ, ಭಾರತ
Nationalityಭಾರತೀಯ
Alma materಯು ವಿ ಸಿ ಈ , ಬೆಂಗಳೂರು
Occupationನಟ, ಚಲನಚಿತ್ರೋದ್ಯಮಿ, ಪತ್ರಕರ್ತ
Notable work
Stumble (2003)
Political partyLok Satta Party
Spouse(s)ಚಂದ್ರಿಕಾ
Children
ಮೇಘನಾ ಬೆಳವಾಡಿ 
ತೇಜು ಬೆಳವಾಡಿ 
Parent(s)
ಬೆಳವಾಡಿ ನಂಜುಂಡಯ್ಯ ನಾರಾಯಣ (ತಂದೆ)
ಭಾರ್ಗವಿ (ತಾಯಿ)
Relatives
ಸಂಯುಕ್ತ ಹೋರ್ನಾಡ್ (ಸೋದರ ಸೊಸೆ)

ಸಾಮಾಜಿಕ ಕಳಕಳಿ ಉಳ್ಳವರು ಮತ್ತು ಹೋರಾಟಗಾರರು.

ಆರಂಭಿಕ ಜೀವನಸಂಪಾದಿಸಿ

ಪ್ರಕಾಶ್ ಬೆಳವಾಡಿ ಅವರು ರಂಗಭೂಮಿ ಕಲಾವಿದರ ಕುಟುಂಬದಲ್ಲಿ  ಜನಿಸಿದವರು.[೩] ಆವರ ತಂದೆ ಬೆಳವಾಡಿ ನಂಜುಂಡಯ್ಯ ನಾರಾಯಣ(1929–2003) ಕನ್ನಡ ರಂಗಭೂಮಿ ಕಲಾವಿದರು. ಕೆಲವು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೇಕಪ್ ಮಾನ್ ಆಗಿಯು ಕೆಲಸ ನಿರ್ವಹಿಸುತ್ತಿದ್ದ ಇವರು ಮೇಕಪ್ ನಾಣಿ ಎಂದು ಜನಪ್ರಿಯವಾಗಿದ್ದರು.

ಅವರ ತಾಯಿ ಭಾರ್ಗವಿ ಕೂಡ ರಂಗಭೂಮಿ ಕಲಾವಿದರು. ಅವರ ಒಡಹುಟ್ಟಿದವರಾದ  ಸುಜಾತ, ಸುಧಾ ಹಾಗು ಪ್ರದೀಪ್ ಕೂಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ .[೪]

ಪ್ರಕಾಶ್ ಅವರು ಮಹಿಳಾ ಸೇವಾ ಸಮಾಜದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ನ್ಯಾಷನಲ್ ಹೈಸ್ಕೂಲ್ನಲ್ಲಿ ಪ್ರೌಡ ಶಿಕ್ಷಣ ಮುಗಿಸಿದರು.  ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಿದರು. ಯುವಿಸಿಇ ಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ .[೫]

ಚಲನಚಿತ್ರಗಳ ಪಟ್ಟಿಸಂಪಾದಿಸಿ

ಚಲನಚಿತ್ರಗಳುಸಂಪಾದಿಸಿ

ನಟನಾಗಿಸಂಪಾದಿಸಿ

ವರ್ಷ
ಚಿತ್ರ ಪಾತ್ರ ಭಾಷೆ ಟಿಪ್ಪಣಿ
1999 ಕಾನೂರು ಹೆಗ್ಗಡತಿ ಕನ್ನಡ
2001 ಮತದಾನ ಕನ್ನಡ
2013 ಮದ್ರಾಸ್ ಕೆಫೆ ಬಾಲ ಹಿಂದಿ
2014 ಯಂಗಿಸ್ಥಾನ್ ಹಿಂದಿ
2015 ಬೆಂಕಿಪಟ್ಣ ಕನ್ನಡ
2015 ಉತ್ತಮ ವಿಲನ್ ವೈದ್ಯ ತಮಿಳು ಕಿರು ಪಾತ್ರ
2015 ಆಟಗಾರ ಡಾ.ಚೇತನ್ ಭಾಗವತ್ ಕನ್ನಡ
2015 ಫೇಡಿಂಗ್ ರೆಡ್ ACP ರವಿಕುಮಾರ್ ಕನ್ನಡ ಕಿರುಚಿತ್ರ
2015 ಕೆಂಡಸಂಪಿಗೆ DCP ಸೂರ್ಯಕಾಂತ್ ಕನ್ನಡ
2015 ತಲ್ವಾರ್ ರಾಮ್ ಶಂಕರ್ ಪಿಲ್ಲೈ ಹಿಂದಿ
2016 ವಾಜಿರ್ DCP ಹಿಂದಿ
2016 ಲಾಸ್ಟ್ ಬಸ್ ಕನ್ನಡ
2016 ಏರ್ಲಿಫ್ಟ್ ಜಾರ್ಜ್ ಕುಟ್ಟಿ ಹಿಂದಿ
2016 ಕಿರಗೂರಿನ ಗಯ್ಯಾಳಿಗಳು ಸರ್ಕಾರಿ ಅಧಿಕಾರಿ ಕನ್ನಡ
2016 ಇಷ್ಟಕಾಮ್ಯ ವಿಕ್ರಾಂತ್ ಕನ್ನಡ
2016 ತೀನ್ ಕುಮಾರ್ ಹಿಂದಿ
2017 ಟೇಕ್ ಆಫ್ ವಿದೇಶಾಂಗ ಕಾರ್ಯದರ್ಶಿ ಮಲಯಾಳಂ
2017 ಆಕೆ ಕನ್ನಡ
2017 ಮೇರಿ ಪ್ಯಾರಿ ಬಿಂದು ಬಿಂದು ಅವರ ತಂದೆ ಹಿಂದಿ
2017 ಸೊಲೊ ವಿಷ್ಣು ಮಲಯಾಳಂ
2017 ಸೊಲೊ ವಿಷ್ಣು ತಮಿಳು
2017 ದಯವಿಟ್ಟು ಗಮನಿಸಿ ಕನ್ನಡ
2017 ಅವಳ್ ಜೋಶುವಾ ತಮಿಳು
2017 ದಿ ಹೌಸ್ ನೆಕ್ಸ್ಟ್ ಡೊರ್ ಜೋಶುವಾ ಹಿಂದಿ
2017 ಗೃಹಂ ಜೋಶುವಾ ತೆಲುಗು
2017 ಮಫ್ತಿ ಸಾಮಾಜಿಕ ಕಾರ್ಯಕರ್ತ ಕನ್ನಡ

ನಿರ್ದೇಶಕರಾಗಿಸಂಪಾದಿಸಿ

  • ಸ್ಟಂಬಲ್ (2003)

ಧಾರಾವಾಹಿಸಂಪಾದಿಸಿ

  • ಗರ್ವ (2001)
  • ಇಲ್ಲಿರುವುದು ಸುಮ್ಮನೆ (2008)

ಉಲ್ಲೇಖಗಳುಸಂಪಾದಿಸಿ

  1. Ramnath, Dhruv. "5 Questions For Prakash Belawadi". Swarajya – Read India Right. swarajyamag.com. Archived from the original on 2016-03-17. Retrieved 25 August 2015. Unknown parameter |dead-url= ignored (help)
  2. "Prakash Belawadi". Indian Foundation for the Arts. indiaifa.org. Retrieved 25 August 2015.
  3. "Prakash Belawadi - Manifesto BBMP 2010 elections". Retrieved 25 August 2015.
  4. "Memories of Make-up Nani". Deccan Herald. Retrieved 25 August 2015.
  5. "Tattva – Theatrical Journey" (PDF). Sampada–Your Window to UVCE. Retrieved 9 March 2016.

ಬಾಹ್ಯ ಕೊಂಡಿಗಳುಸಂಪಾದಿಸಿ