ಮುಖ್ಯ ಮೆನು ತೆರೆ

ಪರಿಚಯಸಂಪಾದಿಸಿ

ರವಿ ಬಸ್ರೂರ್ ಅವರು ೨೦೧೨ ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದರು.ಅವರು ತಮ್ಮ ಚೊಚ್ಚಲ ಚಿತ್ರ ಉಗ್ರಂನ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿದರು. [೧]

ಚಲನಚಿತ್ರಗಳ ಪಟ್ಟಿಸಂಪಾದಿಸಿ

ನಟನಾಗಿಸಂಪಾದಿಸಿ

 • ೨೦೧೬: ಬಿಲಿಂಡರ್[೨]

ಸಂಗೀತ ಸಂಯೋಜಕರಾಗಿಸಂಪಾದಿಸಿ

 1. ೨೦೧೨-ಪಣ್ಕ್ ಮಕ್ಕಳ್(ಮೊದಲನೆಯ ಕುಂದಗನ್ನಡ ಆಲ್ಬಮ್)
 2. ೨೦೧೪-ಉಗ್ರಂ
 3. ೨೦೧೪-ಮೃಗಶಿರ
 4. ೨೦೧೪-ಗರ್ ಗರ್ ಮಂಡಲ [೩]
 5. ೨೦೧೫- ಎಕ್ಕ ಸಕ
 6. ೨೦೧೫-ಜಸ್ಟ್ ಮದ್ವೇಲಿ
 7. ೨೦೧೫-ರಿಂಗ್ ಮಾಸ್ಟರ್(ಕನ್ನಡ)
 8. ೨೦೧೬-ಟೈಸನ್
 9. ೨೦೧೬-ಬಿಲಿಂಡರ್
 10. ೨೦೧೬-ಕರ್ವ್ವ
 11. ೨೦೧೭-ಮಫ್ತಿ
 12. ೨೦೧೭-ಅಂಜನಿಪುತ್ರ
 13. ೨೦೧೭-ಕಟಕ
 14. ೨೦೧೮-ಕೆ.ಜಿ.ಎಫ್
 15. ೨೦೧೮-ಸಂಹಾರ
 16. ೨೦೧೮-ಬಾಝಾರ್ ಮ್ಯುಜಿಕ್
 17. ೨೦೧೮-ಭೂತಯ್ಯನ ಮೊಮ್ಮಗ ಅಯ್ಯು

ನಿರ್ದೇಶಕರಾಗಿಸಂಪಾದಿಸಿ

 • ೨೦೧೪-ಗರ್ ಗರ್ ಮಂಡಲ
 • ೨೦೧೬-ಬಿಲಿಂಡರ್
 • ೨೦೧೭-ಕಟಕ

ಪ್ರಶಸ್ತಿಗಳುಸಂಪಾದಿಸಿ

 • ೨೦೧೪- ಝಿ ಮ್ಯುಜಿಕ್ ಅವಾರ್ಡ್ಸ್[ಉಗ್ರಂ]
 • ೨೦೧೪- SAYMAಅವಾರ್ಡ್ಸ್[ಉಗ್ರಂ] [೪]

ಉಲ್ಲೇಖಸಂಪಾದಿಸಿ