ಮನಸ್ಸಿದ್ದರೆ ಮಾರ್ಗ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮನಸ್ಸಿದ್ದರೆ ಮಾರ್ಗ ಚಿತ್ರವು ೧೯೬೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಂ.ಆರ್.ವಿಠಲ್ರವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ರಂಗರಾವ್ರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.
ಮನಸ್ಸಿದ್ದರೆ ಮಾರ್ಗ (ಚಲನಚಿತ್ರ) | |
---|---|
ಮನಸ್ಸಿದ್ದರೆ ಮಾರ್ಗ | |
ನಿರ್ದೇಶನ | ಎಂ.ಆರ್.ವಿಠಲ್ |
ನಿರ್ಮಾಪಕ | ಶ್ರೀಕಾಂತ್ ನಹತಾ |
ಪಾತ್ರವರ್ಗ | ರಾಜಕುಮಾರ್ ಜಯಂತಿ ರಾಜಾಶಂಕರ್, ನರಸಿಂಹರಾಜು, ಶಂಕರ್, ರಂಗ, ಶೈಲಶ್ರೀ, ಅಶ್ವಥ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೬೭ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಮದುರ ಮೊಜಿನ - ಎಲ್.ಆರ್.ಈಶ್ವರಿ
- ಓ ಚಂದಮಾಮ - ಎಲ್.ಆರ್.ಈಶ್ವರಿ
- ಈ ಜೀವನ ಬೇವು ಬೆಲ್ಲ- ಪಿ.ಬಿ.ಶ್ರೀನಿವಾಸ್ ಸಂಗಡಿಗರು