ಭಾರತದ ಜನತೆ

(ಭಾರತದ ೨೦೦೧ರ ಜನಗಣತಿ ಇಂದ ಪುನರ್ನಿರ್ದೇಶಿತ)

ಭಾರತಜನಸಂಖ್ಯೆ ಸುಮಾರು ೧.೨೧ ಬಿಲಿಯನ್(೨೦೧೧ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿದ್ಯತೆ ಇರುವುದು.

ಭಾರತದ ಜನಸಂಖ್ಯೆ ಸ್ಫೋಟ - ೧೯೬೦ರಲ್ಲಿನ ೪೪೩ ಮಿಲಿಯನ್ ಇಂದ ೨೦೦೦ದಲ್ಲಿನ ೧,೦೦೪ ಮಿಲಿಯನ್ ವರೆಗೆ
ಭಾರತದ ಪ್ರತಿ ಜಿಲ್ಲೆಜನಸಂಖ್ಯೆ ಸಾಂದ್ರತೆ
ಭಾರತದ ಪ್ರತಿ ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳ ಜನಸಂಖ್ಯೆ ಹೆಚ್ಚಳ
ಭಾರತದ ಪ್ರತಿ ಜಿಲ್ಲೆಯ ಅಕ್ಷರತೆ

ಭಾರತದ ಅವಲಂಬಿತ ಅನುಪಾತ ಕೇವಲ 0.4; ಇದು 2020 ರಲ್ಲಿ, ಪ್ರತೀ ಭಾರತೀಯನ ಸರಾಸರಿ ವಯಸ್ಸು 29 ವರ್ಷಗಳು ಹಾಗೂ ಚೀನಾ 37, ಮತ್ತು ಜಪಾನ್ 48.[೧]

ಭಾರತದ ಜನಸಂಖ್ಯೆಯ ಬೆಳವಣಿಗೆ

ಬದಲಾಯಿಸಿ

ವರ್ಷ ಒಟ್ಟು ಜನಸಂಖ್ಯೆ ಗ್ರಾಮ ನಗರ
1901 238,396,327 212,544,454 25,851,573
1911 252,093,390 226,151,757 25,941,633
1921 251,351,213 223,235,043 28,086,170
1931 278,977,238 245,521,249 33,455,686
1941 318,660,580 275,507,283 44,153,297
1951 362,088,090 298,644,381 62,443,709
1961 439,234,771 360,298,168 78,936,603
1971 548,159,652 439,045,675 109,113,677
1981 683,329,097 623,866,550 159,462,547
1991 846,302,688 628,691,676 217,611,012
2001 1,028737,436 742,490,639 386,119,689
2011 1,210,193,422 (/m13.4%?)

ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ

ಬದಲಾಯಿಸಿ

  • ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ :
  • ೧೯೪೭ ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ ೩೫೦ ಮಿಲಿಯನ್. (೩೫ ಕೋಟಿ) ೧೯೪೭ ಪೂರ್ವ ಪಾಕಿಸ್ತಾನ ೪೨೬ ಮಿಲಿಯನ್ +೩೪೦ಮಿ ಪಶ್ಚಿಮ ಪಾಕಿಸ್ತಾನ =(೭ಕೋಟಿ ೬೬ ಲಕ್ಷ)
  • ೧೯೪೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೭೬ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೩೪೦೦೦೦೦೦ ಪೂರ್ವ ಪಾಕಿಸ್ತಾನ ೪೨೬೦೦೦೦೦
  • ೧೯೬೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೯೪ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೪೩೦೦೦೦೦ ಪೂರ್ವ ಪಾಕಿಸ್ತಾನ ೫೧೦೦೦೦೦೦

೨೦೧೧ / ೨೦೧೨ ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ ೩೩೧ ಮಿಲಿಯನ್ :(೩೩ ಕೋಟಿ ೧೦ಲಕ್ಷ )

  • ಪಶ್ಚಿಮ ಪಾಕಿಸ್ತಾನ (೧೭೦,೦೦೦೦೦೦) ೧೮೦೪೪೦೦೦೫; ಪೂರ್ವ ಪಾಕಿಸ್ತಾನ ೧೬೧,೦೮೩,೮೦೪/ ೧೬೧೦೮೩೮೦೪
  • ೧೯೪೭ವಿಭಜಿತ ಭಾರತದ ಜನಸಂಖ್ಯೆ ೩೫೦,೦೦೦,೦೦೦ (೩೫ಕೋಟಿ) ; ೨೦೧೧-೧೨ ಭಾರತ ಉಪಖಂಡ ದ ಒಟ್ಟು ಜನ ಸಂಖ್ಯೆ -೧೫೫ ಕೋಟಿ ದಾಟಿದೆ.
  • ೨೦೧೧ (ವಿಭಜಿತ) ಈಗಿನ ಭಾರತದ ಜನಸಂಖ್ಯೆ ೧೨೧೦೧೯೩೪೨೨ (೧೨೧ ಕೋಟಿ -೨೦೧೧ ರ ಜನಗಣತಿ)
  • ೧೯೨೧ರಲ್ಲಿ ಪ್ರತೀ ಭಾರತೀಯನ ಸರಾಸರಿ ಆಯುಷ್ಯ ೨೯ ಇತ್ತು. ೨೦೦೧/ ೨೦೧೧ ರಲ್ಲಿ ಸರಾಸರಿ ಆಯುಷ್ಯ ೬೪; ಜಗತ್ತಿನ ಜನರ ಸರಾಸರಿ ಆಯುಷ್ಯ ೬೬.೨೬ವರ್ಷಗಳು.

  1. India, a Country Study United States Library of Congress, Note on Ethnic groups