ಇದು ಭಾರತೀಯರ ಒಂದು ಜಾತಿಯ ಹೆಸರು.ಹಿಂಧೂ ಧರ್ಮ ಮತ್ತು ಸಿಖ್ ಧರ್ಮದಲ್ಲಿರುವ ಇವರು ಪಂಜಾಬ್,ರಾಜಸ್ಥಾನ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಕಂಡುಬರುತ್ತಾರೆ.ಇವರು ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ಮತ್ತು ಪಾಕಿಸ್ತಾನದ ಕೆಲವೆಡೆ ಜೀವಿಸುತ್ತಾರೆ.[]

ಭಾಟಿಯಾ
Religions ಹಿಂದೂ ಧರ್ಮ ಮತ್ತು ಸಿಖ್ ಧರ್ಮ
Populated States ರಾಜಸ್ಥಾನ, ಪಂಜಾಬ್, ಗುಜರಾತ್, ಸಿಂಧ್
Subdivisions ಕುಟ್ಚಿ,ಹಲಾಯಿ, ಕಾಂತಿ, Navgam, Pachisgaam, Thathai

ಉಲ್ಲೇಖಗಳು

ಬದಲಾಯಿಸಿ
  1. Tribalism in India, pp 160, By Kamaladevi Chattopadhyaya, Edition: illustrated, Published by Vikas, 1978, Original from the University of Michigan

ಬಾಹ್ಯ ಸಂಪರ್ಕಗಳು

ಬದಲಾಯಿಸಿ


"https://kn.wikipedia.org/w/index.php?title=ಭಾಟಿಯಾ&oldid=1145842" ಇಂದ ಪಡೆಯಲ್ಪಟ್ಟಿದೆ