ಬಾಲುಷಾಹಿ ಭಾರತೀಯ ಪಾಕಪದ್ಧತಿ, ನೇಪಾಳಿ ಪಾಕಪದ್ಧತಿ ಮತ್ತು ಬಾಂಗ್ಲಾದೇಶಿ ಪಾಕಪದ್ಧತಿಯಲ್ಲಿ ಒಂದು ಸಾಂಪ್ರದಾಯಿಕ ಡೆಜ಼ರ್ಟ್. ಘಟಕಾಂಶಗಳ ದೃಷ್ಟಿಯಿಂದ ಅದು ಹೊಳಪುಳ್ಳ ಡೋನಟ್ ಅನ್ನು ಹೋಲುತ್ತದೆ, ಆದರೆ ರಚನೆ ಮತ್ತು ರುಚಿಯಲ್ಲಿ ವಿಭಿನ್ನವಾಗಿದೆ. ದಕ್ಷಿಣ ಭಾರತದಲ್ಲಿ, ಇದೇ ಬಗೆಯ ಪೇಸ್ಟ್ರಿಯನ್ನು ಬಾದುಷಾ ಎಂದು ಕರೆಯಲಾಗುತ್ತದೆ.

Balushahi
ಮೂಲ
ಪರ್ಯಾಯ ಹೆಸರು(ಗಳು)Balsaahi,
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯತೆಲಂಗಾಣ
ವಿವರಗಳು
ಸೇವನಾ ಸಮಯಸಿಹಿತಿಂಡಿ
ಬಡಿಸುವಾಗ ಬೇಕಾದ ಉಷ್ಣತೆHot
ಮುಖ್ಯ ಘಟಕಾಂಶ(ಗಳು)ಮೈದಾ ಹಿಟ್ಟು, ಸಕ್ಕರೆ, ತುಪ್ಪ

ಉಲ್ಲೇಖಗಳು ಬದಲಾಯಿಸಿ