Palmeras de hojaldre 1.jpg

ಪೇಸ್ಟ್ರಿ ಹಿಟ್ಟು, ಸಕ್ಕರೆ, ಹಾಲು, ಬೆಣ್ಣೆ, ಶಾರ್ಟ್‌ನಿಂಗ್, ಒದಗುಪುಡಿ, ಮತ್ತು/ಅಥವಾ ಮೊಟ್ಟೆಗಳಂತಹ ಮಿಷ್ರಣಾಂಶಗಳಿಂದ ತಯಾರಿಸಲಾಗುವ ವಿವಿಧ ಬಗೆಯ ಬೇಕ್ ಮಾಡಲಾದ ಉತ್ಪನ್ನಗಳಿಗೆ ಕೊಡಲಾದ ಹೆಸರು. ಸಣ್ಣ ಗಾತ್ರದ ಕೇಕ್‌ಗಳು, ಟಾರ್ಟ್‌ಗಳು ಮತ್ತು ಇತರ ಬೇಕ್ ಮಾಡಲಾದ ಸಿಹಿ ಉತ್ಪನ್ನಗಳನ್ನು ಪೇಸ್ಟ್ರಿಗಳೆಂದು ಕರೆಯಲಾಗುತ್ತದೆ. ಪೇಸ್ಟ್ರಿ ಪದ ಅಂತಹ ಬೇಕ್ ಮಾಡಿದ ಉತ್ಪನ್ನಗಳನ್ನು ತಯಾರಿಸಲು ಬಳಸುವ ಕಣಕವನ್ನು ಕೂಡ ನಿರ್ದೇಶಿಸಬಹುದು.



ಉಲ್ಲೇಖಗಳುಸಂಪಾದಿಸಿ