ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ( ಉರ್ದು: ابو ظفر سِراجُ الْدین محمد بُہادر شاہ ظفر ), ಅಥವಾ ಬಹಾದುರ್ ಶಾಹ್ ಮತ್ತು ಬಹಾದುರ್ ಶಾಹ್ ೨ ( ಉರ್ದು: بہادر شاہ دوم ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು ತಾಯಿ ರಾಜಪೂತರ ಹಿಂದೂ ರಾಣಿಯಾದ ಲಾಲ್‌ಬಾಯಿ. ಇವನ ತಂದೆಯ ನಿಧನದ ನಂತರ ೨೮ ಸೆಪ್ಟೆಂಬರ್ ೧೮೩೮ರಂದು ಮೊಘಲ್ ಚಕ್ರವರ್ತಿಯಾದನು.

ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್
ابو ظفر سِراجُ الْدین محمد بُہادر شاہ ظفر
ಮೊಘಲ್ ಸಾಮ್ರಾಜ್ಯಚಕ್ರವರ್ತಿ
Bahadur Shah II.jpg
ರಾಜ್ಯಭಾರ೨೮ ಸೆಪ್ಟೆಂಬರ್ ೧೮೩೮ – ೧೪ ಸೆಪ್ಟೆಂಬರ್ ೧೮೫೭
ಬಿರುದುಗಳುಉರ್ದು: بہادر شاہ دوم; ಮೊಘಲ್ ಚಕ್ರವರ್ತಿ
ಹುಟ್ಟು(೧೭೭೫-೧೦-೨೪)೨೪ ಅಕ್ಟೋಬರ್ ೧೭೭೫
ಹುಟ್ಟುಸ್ಥಳದೆಹಲಿ, ಮೊಘಲ್ ಸಾಮ್ರಾಜ್ಯ
ಸಾವು೭ ನವೆಂಬರ್ ೧೮೬೨(1862-11-07) (aged ೮೭)
ಸಾವಿನ ಸ್ಥಳರಂಗೂನ್, ಬರ್ಮಾ, ಬ್ರಿಟಿಷ್ ರಾಜ್
ಸಮಾಧಿ ಸ್ಥಳರಂಗೂನ್, ಬರ್ಮಾ, ಬ್ರಿಟಿಷ್ ರಾಜ್
ಪೂರ್ವಾಧಿಕಾರಿಅಕ್ಬರ್ ಶಾಹ್ ೨
ಉತ್ತರಾಧಿಕಾರಿಮೊಘಲ್ ಸಾಮ್ರಾಜ್ಯದ ಕೊನೆ
ವಂಶಸ್ಥರು: ೨೨ ಪುತ್ರರು ಮತ್ತು ಸುಮಾರು ೩೨ ಪುತ್ರಿಯರು
ಪತ್ನಿಯರುಅಶ್ರಫ್ ಮಹಲ್
ಅಖ್ತರ್ ಮಹಲ್
ಜೀನತ್ ಮಹಲ್
ತಾಜ್ ಮಹಲ್
ವಂಶಮೊಘಲ್ ಸಾಮ್ರಾಜ್ಯ
ತಂದೆಅಕ್ಬರ್ ಶಾಹ್ ೨
ತಾಯಿಲಾಲ್‌ಬಾಯಿ