ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ

ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ಒಂದು ಪಟ್ಟಣ.ಕಸಬಾ ಜಂಬಾಗಿಯಲ್ಲಿ ರೈಲು ನಿಲ್ದಾಣದ ವ್ಯವಸ್ತೆಯಿಲ್ಲ. ಆದರೆ ಬಾಗಲಕೋಟೆಯಲ್ಲಿ ವ್ಯವಸ್ತೆಯಿದೆ. ಬಸವೇಶ್ವರ ಪ್ರೌಢಶಾಲೆ ಒಂದು ಖಾಸಗಿ ಶಾಲೆ ಇದು ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ನೆಲೆಗೊಂಡಿದೆ. ಹಾಗೂ ಇದೊಂದು ಸಹಶಿಕ್ಷಣ ಶಾಲೆ. ಈ ಶಾಲೆ ೧೯೬೩ ರಲ್ಲಿ ಸ್ಥಪಿಸಲಾಯಿತು. ಬಸವೇಶ್ವರ ಪ್ರೌಢಶಾಲೆ ಹಾಗೂ ಇತರ ಕಾಲೇಜುಹಳಲ್ಲಿ ಒಳ್ಳೆಯ ಫಲಿತಾಂಶವನು ನಿಸಲಾಗಿವೆ. ಬಾಗಲಕೋಟೆಯ ಜನಸಂಖ್ಯೆ ಮೊತ್ತ ೧೧೨,೦೬೮ ಅದರಲ್ಲಿ ೫೨% ಜನಸಂಖ್ಯೆ ಗಂಡಸರು, ಹಾಗೂ ೪೮% ಹೆಂಗಸರು. ಈ ಶಾಲೆ ಕ್ರೀಡಾಂಗಣದಳು ಸುಮಾರು ಅವಕಾಶಗಳನ್ನು ಮುಡಿಕೊಟ್ಟಿವೆ. ಹಾಗೂ ಇತರ ಚಟುವಟಿಗಳಿಗೆ ಅವಕಾಶಗಳನ್ನು ಮುಡಿಕೊಟ್ಟಿವೆ.

ಬಾಗಲಕೋಟೆ


ಕ್ಯಾಂಪಸ್

ಬದಲಾಯಿಸಿ

ಕ್ಯಾಂಪುಸ್ ಹೊರವಾಲಯದಲ್ಲೂರುವ ನಗರದ ವಿದ್ಯಾಗಿರಿ ಪಕ್ಕದ ಬಾಗಲಕೋಟೆ ಪಟ್ಟಣ ಮೇಲೆ ೧೦೦ ಹೆಕಟರ್ ಏರಿದ ಮಟ್ಟ ಏರಿಕೆಯ ಮೇಲೆ ಇದೆ. ಹಾಗಾಗಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಎಲ್ಲಾ ಅನುಕೂಲತೆ ಇರುವುದರಿಂದ ಈ ಶಾಲೆ ಒಳ್ಳೆಯ ಹೆಸರು ಗಳಿಸಿ ಹೆಸರುವಾಸಿಯಾಗಿದೆ.ಈ ಶಾಲೆ ಬಡ ಜನರಿಗೆ ಉಪಯೋಗವಾಗಿದೆ.[]

ಸಾಧನೆಗಳು

ಬದಲಾಯಿಸಿ

ಬಾಗಲಕೊಟೆಯಲ್ಲಿಯ ಈ ಶಾಲೆಯು ಬಹಳ ಜನರ ಮಕ್ಕಳ ಜೀವನದಲ್ಲಿ ಬೆಳಕನ್ನು ತಂದಿದೆ. ಶಾಲೆಯಲ್ಲಿ ಮಕ್ಕಳಿಗೆ ಪಟ್ಟಣದ ಮಕ್ಕಳಹಾಗೆಯೇ ಎಲ್ಲಾ ತರಬೇತಿಗಳು ದೊರೆಯುತ್ತದೆ. ಈ ಖಾಸಗಿ ಶಾಲೆಯಲ್ಲಿ ಮಕ್ಕಳು ಕ್ರೀಡಾಸ್ಪರ್ದೆಯಲ್ಲಿಯು ತರಬೇತಿ ನೀಡಲಾಗಿದೆ. ಮಕ್ಕಳು ಓದುವುದರಲ್ಲಿ ಯು ಕ್ರೀಡೆಯಲ್ಲೂ ಮೊದಲ ಜಾಗವನ್ನು ಹಿಡಿದಿದ್ದಾರೆ. ಈ ಶಾಲೆಯಲ್ಲಿ ಬಾಗಲಕೊಟೆ ಮಕ್ಕಳು ಮಾತ್ರವಲ್ಲದೆ ಪಕ್ಕದೂರಿನ ಮಕ್ಕಳು ಕೂಡ, ದೊಡ್ಡ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕೆಂಬ ಕನಸುಕಂಡಿರುವ ಹೆತ್ತವರ ನಿರ್ಧಾರವು ಬಸವೇಶ್ವರ ಪ್ರೌಢ ಶಾಲೆಯೇ ಆಗಿದೆ.

 
ಪ್ರೌಢ ಶಾಲೆ

ಮಕ್ಕಳು ಶಾಲೆಗೆ ಬರುಬವಾಗ ಯಾವುದೆ ಅನುವಾದವಿಲ್ಲದೆ ಬರುತ್ತಾರೆ.[]

ಪರಿಣಾಮಗಳು

ಬದಲಾಯಿಸಿ

ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯೆಯೇ ಮಕ್ಕಳ ಮೊದಲ ಆಸ್ತಿಯೆಂದು ಹೇಳಿಹೊದಲಾಗಿದೆ.ಮಕ್ಕಳು ಆಸಕ್ತಿಯಿಂದ ಎಲ್ಲವನ್ನು ಕಲಿತುತಿದ್ದರೆ. ತಂದೆ-ತಾಯಿಯರ ನೆರಿಕ್ಷೆಯನ್ನು ಪೂರ್ಣಗೊಳಿಸಿದೆ. ಮಕ್ಕಳ ಪರಿಣಾಮವು ಅವರ ಮನಸ್ಸನ್ನು ಸಂತ್ರುಪ್ತಿಸಿದೆ. ಮಕ್ಕಳು ಶಾಲೆಯ ಜೀವನವನ್ನು ಮರೆಯಲಾಗದಂತಹ ನೆನಪುಗಳನ್ನು ಒಬೊಬ್ಬ ವಿದ್ಯಾರ್ಥಿಗು ಬಸವೇಶ್ವರ ಪ್ರೌಢ ಶಾಲೆಯು ತಂದಿದೆ. ಕೆಲವೊಮ್ಮೆ ಬಾಗಲಕೋಟೆಯು ಬಸವೇಶ್ವರ ಪ್ರೌಢ ಶಾಲೆಯ ಹೆಸರಿನಿಂದಲೆ ಗುರುತಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. https://targetstudy.com/school/schools-in-bagalkot.html
  2. "ಆರ್ಕೈವ್ ನಕಲು". Archived from the original on 2017-01-10. Retrieved 2017-02-09.