ಫಿಲಿಪ್ ಗ್ಲಾಸ್

ಫಿಲಿಪ್ ಗ್ಲಾಸ್ (ಜನ್ಮ - ಜನವರಿ ೩೧, ೧೯೩೭) ಅಮೇರಿಕ ದ ಪ್ರತಿಭಾವಂತ ಸಂಗೀತಗಾರ. ಇವರು ಅನೇಕ ನಾಟಕ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಇವರ ಸಂಗೀತವನ್ನು ವಿಮರ್ಶಕರು "ಸರಳ ಶೈಲಿ" ಎಂದು ಬಣ್ಣಿಸಿದರೂ ಫಿಲಿಪ್ ಅದನ್ನು "ನಾಟಕೀಯ" ಎಂದೇ ಪರಿಗಣಿಸುತ್ತಾರೆ.

ಫಿಲಿಪ್ ಗ್ಲಾಸ್ (ಅನ್ ಲಿಬೋವಿಟ್ಜ್ ಅವರ ಚಿತ್ರ)
ಫಿಲಿಪ್ ಗ್ಲಾಸ್
Philip Glass in Florence, Italy - 1993.jpg
ಫಿಲಿಪ್ ಗ್ಲಾಸ್ 1993 ರಲ್ಲಿ
ಜನನ
ಫಿಲಿಪ್ ಮೋರಿಸ್ ಗ್ಲಾಸ್

(೧೯೩೭-೦೧-೩೧)೩೧ ಜನವರಿ ೧೯೩೭
ಬಾಲ್ಟಿಮೋರ್, ಮೇರಿಲ್ಯಾಂಡ್, ಅಮೆರಿಕ
List of compositions by Philip Glass
ಜಾಲತಾಣwww.philipglass.com

ಬಾಹ್ಯ ಸಂಪರ್ಕಗಳುಸಂಪಾದಿಸಿ