ಪೋರ್ಚುಗೀಯ ಭಾಷೆ

(ಪೋರ್ಚುಗೀಸ್ ಭಾಷೆ ಇಂದ ಪುನರ್ನಿರ್ದೇಶಿತ)

ಪೋರ್ಚುಗೀಯ ಭಾಷೆ (About this sound português  ಅಥವಾ língua portuguesa) ಯುರೋಪಿನ ಗ್ಯಲೀಶಿಯ ಮತ್ತು ಪೋರ್ಚುಗಲ್ ಪ್ರದೇಶಗಳಲ್ಲಿ ಹುಟ್ಟಿದ ಒಂದು ರೊಮಾನ್ಸ್ ಭಾಷೆ. ೧೫ನೇ ಮತ್ತು ೧೬ನೇ ಶತಮಾನದಲ್ಲಿ ಪೋರ್ಚುಗಲ್ ತನ್ನ ವಸಾಹತುಗಳನ್ನು ಪ್ರಪಂಚದಾದ್ಯಂತ ಸೃಷ್ಟಿಸಿದಾಗ ಅಲ್ಲೆಲ್ಲಾ ಈ ಭಾಷೆ ಹರಡಿತು. ಇಂದು ಇದು ಪ್ರಪಂಚದ ೬ನೇ ಅತಿ ಹೆಚ್ಚು ಜನರ ಮಾತೃಭಾಷೆ.

ಪೋರ್ಚುಗೀಸ್
Português
ಬಳಕೆಯಲ್ಲಿರುವ 
ಪ್ರದೇಶಗಳು:
ಅಂಗೋಲ, ಬ್ರೆಜಿಲ್, ಕೇಪ್ ವೆರ್ದೆ, ಪೂರ್ವ ಟೀಮೊರ್, ಗಿನಿ ಬಿಸ್ಸೌ, ಮಕೌ, ಮೊಜಾಂಬಿಕ್, ಪೋರ್ಚುಗಲ್ ಮತ್ತು ಸಾವೊ ಟೊಮೆ ಮತ್ತು ಪ್ರಿನ್ಸಿಪೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: 210 million
ಒಟ್ಟು: 230 million [೧] 
ಶ್ರೇಯಾಂಕ: ೬ ಅಥವಾ ೭ (ಮಾತೃಭಾಷೆಯಾಗಿ)[೧]
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಇಟಾಲೊ-ಪಶ್ಚಿಮ
    ಪಶ್ಚಿಮ
     ಗ್ಯಾಲೊ-ಐಬೀರಿಯನ್
      ಐಬೀರೊ-ರೊಮಾನ್ಸ್
       ಪಶಿಮ ಐಬೀರಿಯ
        ಪೋರ್ಚುಗೀಸ್-ಗ್ಯಲೀಶಿಯನ್
         ಪೋರ್ಚುಗೀಸ್ 
ಬರವಣಿಗೆ: ಲ್ಯಾಟಿನ್ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೯ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಅಂತರರಾಷ್ಟ್ರಿಯ ಪೋರ್ಚುಗೀಸ್ ಭಾಷೆ ಸಂಸ್ಥೆ
ಭಾಷೆಯ ಸಂಕೇತಗಳು
ISO 639-1: pt
ISO 639-2: por
ISO/FDIS 639-3: por

ಉಲ್ಲೇಖನಸಂಪಾದಿಸಿ