ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ ಸೂಕ್ಷ್ಮಾಣು ಜೀವಿ(ಬ್ಯಾಕ್ಟೀರಿಯ)ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its shelf life) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ ಹಾಗು ಸೂಕ್ಷ್ಮಜೀವಶಾಸ್ತ್ರಜ್ಞ ಲೂಯಿ ಪಾಶ್ಚರ್ ೧೮೬೨,ಎಪ್ರಿಲ್ ೨೦ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.

Cream pasteurising and cooling coils at Murgon Butter Factory, 1939
ಈ ಪ್ರಕ್ರಿಯನ್ನು ಉಪಯೊಗಿಸುವುದರಿಂದ ಸೂಕ್ಷ್ಮಜೀವಿಯ ಸಂಖ್ಯೆಗಳನ್ನು ಕಡಿಮೆಯಾಗುತ್ತದೆ ಆದ್ದರಿಂದ ಹಾಲು,ಹಣ್ಣಿನ ರಸ,ವೈನ್,ಬಿಯರ್,ಬೆಣ್ಣೆ,ಜೇನುತುಪ್ಪ ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ