ಪಂಜಾಬ್ ವಿಧಾನಸಭೆ
ಪಂಜಾಬ್ ವಿಧಾನಸಭೆ ਪੰਜਾਬ ਵਿਧਾਨ ਸਭਾ | |
---|---|
Type | |
Type | ಏಕಸಭೆಯದು |
Leadership | |
ಸ್ಪೀಕರ್ - ಶಾಸನಸಭಾಧ್ಯಕ್ಷರು | To be Announced, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Deputy Speaker | To be Announced, INC |
ಶಾಸನಸಭೆಯ ನಾಯಕ | ಕ್ಯಾ. ಅಮರಿಂದರ್ ಸಿಂಗ್, [ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |
H. S. Phoolka [೧], ಆಮ್ ಆದ್ಮಿ ಪಾರ್ಟಿ | |
Structure | |
Seats | 117 |
Political groups | Government (77)
Opposition (40)
|
Length of term | 5 ವರ್ಷ |
Elections | |
First-past-the-post | |
Last election | ಪಂಜಾಬ್ ವಿಧಾನಸಭೆ ಚುನಾವಣೆ 2017 |
Meeting place | |
Vidhan Bhavan, Chandigarh, India | |
Website | |
Homepage |
ವಿಧಾನಸಭೆಗ ಚುನಾವಣೆ, 2012
ಬದಲಾಯಿಸಿಪಂಜಾಬ್ ವಿಧಾನಸಭೆಗೆ ಚುನಾವಣೆ, 2012 ',' 30 ಜನವರಿ 2012 ರಂದು ನಡೆಯಿತು. ಪಂಜಾಬ್ ವಿಧಾನಸಭೆಯ 117 ಸದಸ್ಯರು ಆಯ್ಕೆ ಮಾಡಲಾಗುವುದು. ಚುನಾವಣೆಯ ಫಲಿತಾಂಶಗಳನ್ನು 6 ಮಾರ್ಚ್ ಘೋಷಿಸಲಾಯಿತು. ಆಡಳಿತ ಶಿರೋಮಣಿ ಅಕಾಲಿ ದಳದ - ಭಾರತೀಯ ಜನತಾ ಪಕ್ಷ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಭಾರತ) ನೇತೃತ್ವದ ಪ್ರಕಾಶ್ ಸಿಂಗ್ ಬಾದಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಫಲಿತಾಂಶ ೨೦೧೨
ಬದಲಾಯಿಸಿಶ್ರೇಣಿ | ಪಕ್ಷ | ಸ್ಪರ್ಧಿಸಿದ್ದ ಸ್ಥಾನ | ಗೆದ್ದಸ್ಥಾನ | ಮತಗಳು% | ಸ್ಥಾನ% |
---|---|---|---|---|---|
1 | ಶಿರೋಮಣಿ ಅಕಾಲಿ ದಳ (SAD) ಎಂಬುದು | 94 | 54 | 34.59 | 42.19 |
3 | ಭಾರತೀಯ ಜನತಾ ಪಕ್ಷ (ಬಿಜೆಪಿ | 23 | 12 | 7.15 | 39.73 |
2 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 117 | 46 | 39.92 | 39.92 |
4 | ಸ್ವತಂತ್ರ | - | 5 | 7.13 | |
ಒಟ್ಟು | 117 |
೨೦೧೭ರ ವಿಧಾನಸಭೆ ಚುನಾವಣೆ
ಬದಲಾಯಿಸಿ- ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
- ಒಟ್ಟು 117 ಅಸೆಂಬ್ಲಿ ಕ್ಷೇತ್ರ
- ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
- ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
- ಪಂಜಾಬ್‌ನ 117 ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.
೨೦೧೭ರ ಚುನಾವಣೆ ಫಲಿತಾಂಶ
ಬದಲಾಯಿಸಿರಾಜ್ಯ | ಕಾಂಗ್ರೆಸ್ | ಎಎಪಿ | ಎಸ್.ಎಡಿ | ಇತರೆ |
---|---|---|---|---|
ಪಂಜಾಬ್ (117) | 77 | 20 | 18 | 2 |
ವಿವರ
ಬದಲಾಯಿಸಿ- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (77)
- ಆಮ್ ಆದ್ಮಿ ಪಾರ್ಟಿ(20)
- ಶಿರೋಮಣಿ ಅಕಾಲಿದಳ(15)
- ಭಾರತೀಯ ಜನತಾಪಾರ್ಟಿ|ಬಿಜೆಪಿ(3)
- ಲೋಕ ಇನ್‍ಸಾಫ್ ಪಾರ್ಟಿ(2)
ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ
ಬದಲಾಯಿಸಿ- 16 Mar, 2017;ಗುರುವಾರ;
ದಿ.೧೫-೩-೨೦೧೭ ರಂದು ಪಂಜಾನ್‌ನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಪಂಬಾಬ್‌ನ ರಾಜಭವನದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಅಮರೀಂದರ್ ಸಿಂಗ್ ಅವರ ಜತೆಗೆ ನವಜೋತ್ ಸಿಂಗ್ ಸಿಧು, ಮನ್‌ಪ್ರೀತ್ ಸಿಂಗ್ ಬಾದಲ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನವಜೋತ್ ಸಿಂಗ್ ಸಿಧು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.[೪]
ನೋಡಿ
ಬದಲಾಯಿಸಿ- ವಿಧಾನಸಭೆ ಚುನಾವಣೆಗಳು 2017
- ಉತ್ತರಪ್ರದೇಶ ವಿಧಾನಸಭೆ, ಪಂಜಾಬ್ ವಿಧಾನಸಭೆ, ಗೋವಾ ವಿಧಾನಸಭೆ, ಉತ್ತರಾಖಂಡ ವಿಧಾನಸಭೆ ಮತ್ತು ಮಣಿಪುರ ವಿಧಾನಸಭೆ
ಆಧಾರ
ಬದಲಾಯಿಸಿ೧.REPORT ON GENERAL ELECTION, 2012 TO THE LEGISLATIVE ASSEMBLY OF PUNJAB
ಉಲ್ಲೇಖ
ಬದಲಾಯಿಸಿ- ↑ http://www.business-standard.com/article/pti-stories/h-s-phoolka-to-be-leader-of-oppn-in-punjab-117031501141_1.html
- ↑ http://timesofindia.indiatimes.com/elections/assembly-elections/punjab/news/punjab-assembly-elections-2017-results-day-all-you-need-to-know/articleshow/57585944.cms timesofindia;March 11, 2017}}
- ↑ Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm
- ↑ ಕಾಂಗ್ರೆಸ್ ಸರ್ಕಾರ;ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಮರೀಂದರ್ ಸಿಂಗ್ ಪ್ರಮಾಣ ವಚನ;16 Mar, 2017