ವಿಧಾನಸಭೆ ಚುನಾವಣೆಗಳು 2017

5 ರಾಜ್ಯಗಳ ವಿಧಾನಸಭಾ ಚುನಾವಣೆ

ಬದಲಾಯಿಸಿ
  • 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ.
  • ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ.[]
  • 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ. ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ 2017 ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
  • 5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿವೆ. * ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು. * 5 ರಾಜ್ಯಗಳಲ್ಲಿ ಸುಮಾರು 1.85 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ.
  • ಗೋವಾ ವಿಧಾನಸಭೆ
  • ಫೆಬ್ರವರಿ 4 (ಶನಿವಾರ)ರಂದು ಒಂದೇ ಹಂತದಲ್ಲಿ ಮತದಾನ.
  • ಒಟ್ಟು 40 ಅಸೆಂಬ್ಲಿ ಕ್ಷೇತ್ರ
  • ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
  • ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಗೋವಾದಲ್ಲಿ ದಾಖಲೆಯ ಶೇ 83 ಮತದಾನವಾಗಿದೆ.[]

ಗೋವಾದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಪಂಜಾಬ್‌ನ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.

ಪಂಜಾಬ್

ಬದಲಾಯಿಸಿ
  • ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
  • ಒಟ್ಟು 117 ಅಸೆಂಬ್ಲಿ ಕ್ಷೇತ್ರ
  • ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
  • ಪಂಜಾಬ್‌ನ 117 ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.

+70 ಅಸೆಂಬ್ಲಿ ಕ್ಷೇತ್ರ.

  • ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
  • ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%

ಮಣಿಪುರ

ಬದಲಾಯಿಸಿ
  • ಮಣಿಪುರ ವಿಧಾನಸಭೆ
  • ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8.
  • ಮೊದಲ ಹಂತದಲ್ಲಿ 38 ಕ್ಷೇತ್ರ, ಎರಡನೇ ಹಂತದಲ್ಲಿ 22 ಕ್ಷೇತ್ರ
  • ಒಟ್ಟು 60 ಅಸೆಂಬ್ಲಿ ಕ್ಷೇತ್ರ
  • ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

ಉತ್ತರಪ್ರದೇಶ

ಬದಲಾಯಿಸಿ
ಚುನಾವಣೆ ಮುನ್ನೋಟ:3/1/2017
  • ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ CSDS (Opinion Poll) ಚುನಾವಣೆ ಮುನ್ನೋಟ ಪ್ರಕಾರ:
  • ಕ್ರ.ಸ. --ಪಕ್ಷ-- ಶೇ.-- ಸ್ಥಾನ,
  • 1.ಎಸ್.ಪಿ 30% = 141-151
  • 2.ಬಿಜೆಪಿ 27% = 129-139
  • 3.ಬಿ.ಎಸ್.ಪಿ 22%= 93-103
  • 4. ಭಾ.ರಾ.ಕಾಂ. 8%= 13-19
  • 5.ಇತರೆ 13% =6-12
  • .[]
  • ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ.
  • ಒಟ್ಟು 403 ಅಸೆಂಬ್ಲಿ ಕ್ಷೇತ್ರ
  • ಮೊದಲ ಹಂತ: ಫೆಬ್ರವರಿ 11
  • ಎರಡನೇ ಹಂತ : ಫೆಬ್ರವರಿ 15
  • ಮೂರನೇ ಹಂತ : ಫೆಬ್ರವರಿ 19
  • ನಾಲ್ಕನೇ ಹಂತ: ಫೆಬ್ರವರಿ 23
  • ಐದನೇ ಹಂತ: ಫೆಬ್ರವರಿ 27
  • ಆರನೇ ಹಂತ : ಮಾರ್ಚ್ 04
  • ಏಳನೇ ಹಂತ: ಮಾರ್ಚ್ 08
  • ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
  • ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ.[]

ಚುನಾವಣೆಯ ಮುಖ್ಯ ನಿಯಮಾವಳಿಗಳು

ಬದಲಾಯಿಸಿ

* • ಎಲ್ಲಾ 5 ರಾಜ್ಯಗಳಲ್ಲಿ ಒಂದೇ ಬಾರಿ ಮತದಾನ ನಡೆಯಲಿದೆ

  • • ಆಯೋಗದ ನಿಷ್ಪಕ್ಷವಾದ ಚುನಾವಣೆ ನಡೆಸುವುದೆಂದು ಖಚಿತಪಡಿಸುವುದು
  • • ಆಯೋಗ ಮತದಾರರ ಅಭ್ಯರ್ಥಿಗಳ ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಐಟಿ ಅರ್ಜಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊರಡಿಸಿದೆದೆ
  • • ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಸಾಮಾಜಿಕ ಮಾಧ್ಯಮವನ್ನು ನೋಂದಣಿ ಮಾಡಬೇಕು
  • ರಾಜಕೀಯ ಪಕ್ಷಗಳು ಫಲಿತಾಂಶ ಪ್ರಕಟವಾದ 30 ದಿನಗಳ ಒಳಗೆ ಅಭ್ಯರ್ಥಿಗಳ ಖರ್ಚು ವಿವರ ಹೇಳಿಕೆಗಳನ್ನು ಸಲ್ಲಿಸುವ /ಘೋಷಣೆಯ ಅಗತ್ಯವಿದೆ *
  • • ಕಪ್ಪು ಹಣ ನಿಗ್ರಹಿಸಲು ಕಠಿಣ ವೆಚ್ಚ ಮಾನಿಟರ್ ವ್ಯವಸ್ಥೆ ಇರುತ್ತದೆ
  • • ಪ್ರತ್ಯೇಕ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಮಿತಿಯು ಯುಪಿ, ಪಂಜಾಬ್ ಹಾಗೂ ಉತ್ತರಾಖಂಡಗಳಲ್ಲಿ ರೂ 28 ಲಕ್ಷ ಆಗಿದೆ ; ಮಣಿಪುರ ಮತ್ತು ಗೋವಾ ಗಳಿಗೆ ರೂ 20 ಲಕ್ಷ
  • • ನೀತಿ ಸಂಹಿತೆ ತಕ್ಷಣ 5 ರಾಜ್ಯಗಳಲ್ಲಿ ಜಾರಿಗೆ ಬರುತ್ತದೆ
  • • ಅಭ್ಯರ್ಥಿಗಳು ನಾಮಪತ್ರಕ್ಕೆ ಫೋಟೋ ಲಗತ್ತಿಸುವ ಅಗತ್ಯವಿದೆ
  • • ಅಫಿಡವಿಟ್ ದಾಖಲಿಸುವಾಗ ಜೊತೆಗೆ, ಅಭ್ಯರ್ಥಿಗಳು ಯಾವುದೇ ವಿದ್ಯುತ್, ನೀರು ಸಂಸ್ಥೆಗಳ ಬೇ-ಬಕಿ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿದೆ; ಅದು ಹೆಚ್ಚುವರಿ ಅಫಿಡವಿಟ್ ಆಗಿದೆ.
  • • ಅಂಚೆ ಮತಪತ್ರಗಳನ್ನು ಕೆಲವು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮೂಲಕ ವರ್ಗಾಯಿಸಬಹುದು
  • • ವಿದ್ಯುನ್ಮಾನ ಮತಯಂತ್ರಗಳ ಮತಪತ್ರಗಳ ಮೇಲೆ ಅಭ್ಯರ್ಥಿಗಳ ಫೋಟೋ ಇರುತ್ತದೆ
  • • ಗೋವಾ ಗಿಗಿPಂಖಿ ಕೂಡಿದ್ದರೆ ನಡೆಯಲಿದೆ. ಯಾವುದೇ. ಗಿಗಿPಂಖಿ ಚುನಾವಣಾ ಕ್ಷೇತ್ರಗಳನ್ನು ಮತ್ತಷ್ಟು ಹೆಚ್ಚಾಗುತ್ತದೆ
  • • ವಿದ್ಯುನ್ಮಾನ ಮತಯಂತ್ರಗಳ ಎಲ್ಲಾ ರಾಜ್ಯಗಳಲ್ಲಿ ಬಳಸಲಾಗುತ್ತದೆ
  • • ಸ್ಥಳಗಳಲ್ಲಿ ಮಹಿಳೆಯರು ಪುರುಷರು "ಒಟ್ಟಿಗೆ ಸೇರಿಕೊಳ್ಳದ ಕಡೆ ಪ್ರತ್ಯೇಕ ಮತದಾನ ಕೇಂದ್ರಗಳು ಇರುವುವು: (ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ)
  • • ರಹಸ್ಯ ಮತದಾನ ವಿಭಾಗದ ಎತ್ತರ, 30 ಇಂಚಿನ ಎತ್ತರ ಮಾಡಲಾಗಿದೆ
  • • ಪ್ರತಿ ಮತದಾನ ಕಟ್ಟೆ ಸ್ಥಳದ ಹೊರಗೆ, ಮತದಾರನ ನೆರವು ಮತಗಟ್ಟೆ ಇರುತ್ತದೆ
  • • ್ಟ ಒಟ್ಟು 1,85,000 ಮತದಾನ ಕೇಂದ್ರಗಳಿಗೆ ಕಾರ್ಯಾಚರಣೆಗಳ ಸುರಕ್ಷಿತವಾಗಿರಲು ವ್ಯವಸ್ಥೆ ಇರುವುದು.
  • • ಫೋಟೋ ಮತದಾರ ಸ್ಲಿಪ್ ಜೊತೆಗೆ, ಬಣ್ಣ ಬಣ್ಣದ ಮತದಾರ ಮಾರ್ಗದರ್ಶಿಯನ್ನು ಪ್ರತಿ ಕುಟುಂಬಕ್ಕೆ ಹಂಚಲಾಗುತ್ತದೆ
  • • ಒಟ್ಟು 16 ಕೋಟಿ ಮತದಾರರು ಭಾಗವಹಿಸುವರು
  • • ಚುನಾವಣೆ 690 ಶಾಸಕ ಸಭೆ ಸ್ಥಾನಗಳಳ್ಲಿ ನಡೆಯುತ್ತವೆ
  • ಪ್ರಮುಖ ವಿಷಯ: ಧರ್ಮದ ಹೆಸರಿನಲ್ಲಿ ಮತಗಳನ್ನು ಕೋರುವುದು ಭ್ರಷ್ಟತೆ ಎಂದು ಭಾವಿಸಲಾಗುವುದು. (ಎಂದು: ಸಿಇಸಿ)
  • *ಎಣಿಕೆ ಮಾರ್ಚ್ 11 ರಂದು ನಡೆಯಲಿದೆ

[]

ಚುನಾವಣೆ ಮುನ್ನೋಟ

ಬದಲಾಯಿಸಿ
  • March 10, 2017

ಯು.ಪಿ ಚುನಾವಣೆ ಮುನ್ನೋಟ: (403 ಸ್ಥಾನ/202)

ಬದಲಾಯಿಸಿ
ಸಮೀಕ್ಷಕರು ಬಿಜೆಪಿ ಎಸ್.ಪಿ+ ಕಾಂಗ್ರೆಸ್ ಬಿ.ಎಸ್.ಪಿ. ಇತರೆ
ಸಮೀಕ್ಷೆ: ಒಟ್ಟು 211 122 61 9
ಎಂ.ಆರ್.ಸಿ. ಐ.ನ್ಯುಸ್ 185 120 90 8
ಎಬಿಪಿ-ಲೋಕನೀತಿ 164-176 156-169 60-72 2-6
ಸಿವೋಟರ್,ಇಂ ಟಿವಿ 155-167 135-147 81-93 8-10
ಚಾಣಕ್ಯ-ನ್ಯೂಸ್24 285 88 27 3
ಆಕ್ಷಿಸ್-ಇಂ.ಟುಡೇ 251-279 88-112 28-42 6-16
ವಿಎಂಆರ್-ಟೈಮ್ಸ್ ನೌ 190-210 110-130 54-74 19
ಫಲಿತಾಂಶಗಳು

ಚುನಾವಣೆ ಮುನ್ನೋಟ:ಪಂಜಾಬು 117 ಸ್ಥಾನಗಳು/59

ಬದಲಾಯಿಸಿ
ಸಮೀಕ್ಷಕರು ಅಕಾಲಿ+ (ಬಿಜೆಪಿ) ಕಾಂಗ್ರೆಸ್ ಎಎಪಿ. ಇತರೆ
ಸಮೀಕ್ಷೆ ಒಟ್ಟು 10 54 52 9
ಎಂ.ಆರ್.ಸಿ. ಐ.ನ್ಯುಸ್ 7 55 55 0
ಎಬಿಪಿ-ಲೋಕನೀತಿ 19-27 46-- 56 36-46 0-4
ಸಿವೋಟರ್,ಇಂ ಟಿವಿ 5- 13 41-49 59-67 0-3
ಚಾಣಕ್ಯ-ನ್ಯೂಸ್24 9 54 54 0
ಆಕ್ಷಿಸ್-ಇಂ.ಟುಡೇ 4-7 62-71 45-51 0- 2
ವಿಎಂಆರ್-ಟೈಮ್ಸ್ ನೌ
ಫಲಿತಾಂಶ

ಚುನಾವಣೆ ಮುನ್ನೋಟ:ಗೋವ 41 ಸ್ಥಾನಗಳು/21

ಬದಲಾಯಿಸಿ
ಸಮೀಕ್ಷಕರು ಬಿಜೆಪಿ ಕಾಂಗ್ರೆಸ್ ಎಎಪಿ. ಇತರೆ
ಸಮೀಕ್ಷೆ ಒಟ್ಟು 18 12 03 07
ಎಂ.ಆರ್.ಸಿ. ಐ.ನ್ಯುಸ್ 15 10 07 8
ಎಬಿಪಿ-ಲೋಕನೀತಿ 16-22 10-16 0-4 1-7
ಸಿವೋಟರ್,ಇಂ ಟಿವಿ 15-21 12-18 0-4 2-8
ಚಾಣಕ್ಯ-ನ್ಯೂಸ್24
ಆಕ್ಷಿಸ್-ಇಂ.ಟುಡೇ 18-22 9-13 0-2 4-9
ವಿಎಂಆರ್-ಟೈಮ್ಸ್ ನೌ
ಫಲಿತಾಂಶ -

ಚುನಾವಣೆ ಮುನ್ನೋಟ:ಉತ್ತರಾಖಂಡ್:ಸ್ಥಾನಗಳು:70/36

ಬದಲಾಯಿಸಿ
ಸಮೀಕ್ಷಕರು ಬಿಜೆಪಿ ಕಾಂಗ್ರೆಸ್ . ಇತರೆ
ಸಮೀಕ್ಷೆ ಒಟ್ಟು 42 24 4
ಎಂ.ಆರ್.ಸಿ. ಐ.ನ್ಯುಸ್ 38 30 2-6
ಎಬಿಪಿ-ಲೋಕನೀತಿ 34-42 23-29 3-9
ಸಿವೋಟರ್,ಇಂ ಟಿವಿ 29-35 29-35 2-9
ಚಾಣಕ್ಯ-ನ್ಯೂಸ್24 53 15 2
ಆಕ್ಷಿಸ್-ಇಂ.ಟುಡೇ 46-53 12-21 2
ವಿಎಂಆರ್-ಟೈಮ್ಸ್ ನೌ
ಫಲಿತಾಂಶ

ಚುನಾವಣೆ ಮುನ್ನೋಟ:ಮಣಿಪುರ:60/31

ಬದಲಾಯಿಸಿ
ಸಮೀಕ್ಷಕರು ಬಿಜೆಪಿ ಕಾಂಗ್ರೆಸ್ . ಇತರೆ
ಸಮೀಕ್ಷೆ ಒಟ್ಟು 24 26 10
ಎಂ.ಆರ್.ಸಿ. ಐ.ನ್ಯುಸ್
ಎಬಿಪಿ-ಲೋಕನೀತಿ
ಸಿವೋಟರ್,ಇಂ ಟಿವಿ 25-31 17-23 9-15
ಚಾಣಕ್ಯ-ನ್ಯೂಸ್24
ಆಕ್ಷಿಸ್-ಇಂ.ಟುಡೇ 16-22 30-36 6-11
ವಿಎಂಆರ್-ಟೈಮ್ಸ್ ನೌ
ಫಲಿತಾಂಶಗಳು

[]

ಫಲಿತಾಂಶಗಳು

ಬದಲಾಯಿಸಿ
ರಾಜ್ಯ ಬಿಜೆಪಿ ಎಸ್.ಪಿ+ಕಾಂಗ್ರೆಸ್ .ಬಿಎಸ್.ಪಿ ಇತರೆ
ಉತ್ತರಪ್ರದೇಶ (403 324+1 54 19 6-1
ಪಂಜಾಬ್ (117) ಕಾಂಗ್ರೆಸ್: 77 ಎಎಪಿ :20 ಎಸ್.ಎಡಿ : 18 2
ಉತ್ತರಾಖಂಡ್ (70) ಬಿಜೆಪಿ: 57 ಕಾಂ; 11 2
ಮಣಿಪುರ (60) ಬಿಜೆಪಿ :21 ಕಾಂ.:28 ಟಿಎಂಸಿ: 1 ಎನ್.ಡಿ.ಎಫ್. 4 6
ಗೋವಾ ಕಾಂ.:17 ಬಿಜೆಪಿ : 13 10

[]

ಹೆಚ್ಚಿನ ಮಾಹಿತಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ