ನೇಪಾಳ ಕ್ರಿಕೆಟ್ ತಂಡ
ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೇಪಾಳವನ್ನು ಪ್ರತಿನಿಧಿಸುತ್ತದೆ.[೨] ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ತಂಡವನ್ನು ನಿರ್ವಹಿಸುತ್ತದೆ.[೩] ತಂಡವು 1996 ರಲ್ಲಿ ICC ಯ ಸಹ ಸದಸ್ಯರಾದರು.[೪] ನೇಪಾಳ 2018 ರಲ್ಲಿ ODI ದರ್ಜೆಯನ್ನು ಗಳಿಸಿತು.
ಅಡ್ಡಹೆಸರು | Rhinos, Gurkhas | |||||||||
---|---|---|---|---|---|---|---|---|---|---|
ಸಂಘ | ನೇಪಾಳ ಕ್ರಿಕೆಟ್ ಅಸೋಸಿಯೇಷನ್ | |||||||||
ಸಿಬ್ಬಂದಿ | ||||||||||
ನಾಯಕ | ರೋಹಿತ್ ಪೌಡೆಲ್ | |||||||||
ತರಬೇತುದಾರರು | ಮಾಂಟಿ ದೇಸಾಯಿ | |||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | ||||||||||
ICC ದರ್ಜೆ | ಸಹ ಸದಸ್ಯ (ODI ದರ್ಜೆ) (೧೯೯೬) | |||||||||
ICC ಪ್ರದೇಶ | ಏಷ್ಯಾ | |||||||||
| ||||||||||
ಏಕದಿನ ಅಂತಾರಾಷ್ಟ್ರೀಯ | ||||||||||
ಮೊದಲ ODI | v ನೆದರ್ಲ್ಯಾಂಡ್ಸ್ at ವಿ.ಆರ್.ಏ ಕ್ರಿಕೆಟ್ ಮೈದಾನ, ಆಮ್ಸ್ಟಲ್ವೀನ್; 1 August 2018 | |||||||||
ವಿಶ್ವಕಪ್ ಅರ್ಹತಾ ಪಂದ್ಯಗಳು | ೩ (೨೦೦೧ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ೮ನೇ (೨೦೧೮, ೨೦೨೩) | |||||||||
ಟಿ20 ಅಂತಾರಾಷ್ಟ್ರೀಯ | ||||||||||
ಮೊದಲ T20I | v ಹಾಂಗ್ ಕಾಂಗ್ at ಝೋಹುರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಚಿತ್ತಗಾಂಗ್; 16 March 2014 | |||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೧ (೨೦೧೪ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಮೊದಲ ಸುತ್ತು (೨೦೧೪) | |||||||||
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು | ೫[lower-alpha ೧] (೨೦೧೨ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ರನ್ನರ್ ಅಪ್ (೨೦೨೩) | |||||||||
ಅಧಿಕೃತ ಜಾಲತಾಣ: | https://cricketnepal.org.np | |||||||||
೧೩ ಮಾರ್ಚ್ ೨೦೨೪ರ ಪ್ರಕಾರ |
2014ರ ಟಿ20 ವಿಶ್ವಕಪ್‌ನಲ್ಲಿ ನೇಪಾಳ ಮೊದಲ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು.[೫] ಎರಡು ವಿಜಯಗಳನ್ನು ಗಳಿಸಿದರೂ ತಂಡವು ಎರಡನೇ ಸುತ್ತಿಗೆ ಮುನ್ನಡೆಯಲು ಸಾಧ್ಯವಾಗಲಿಲ್ಲ.[೬]ಸೆಮಿಫೈನಲ್‌ನಲ್ಲಿ ಯುಎಇಯನ್ನು ಸೋಲಿಸಿದ ನಂತರ ತಂಡವು 2024 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಅಂತಾರಾಷ್ಟ್ರೀಯ ಮೈದಾನಗಳು
ಬದಲಾಯಿಸಿVenue | City | Capacity |
---|---|---|
ಟಿ.ಯು ಕ್ರಿಕೆಟ್ ಮೈದಾನ | ಕೀರ್ತಿಪುರ | 13,000 |
ಮುಲ್ಪಾನಿ ಕ್ರಿಕೆಟ್ ಮೈದಾನ | ಕಾಗೇಶ್ವರಿ-ಮನೋಹರ | 4,000 |
ಪೋಖರ ರಂಗಶಾಲಾ | ಪೋಖರ | (ಪ್ರಸ್ತಾವಿತ ವಿಸ್ತರಣೆ) |
ಪಂದ್ಯಾವಳಿಯ ಇತಿಹಾಸ
ಬದಲಾಯಿಸಿಟಿ20 ವಿಶ್ವಕಪ್
ಬದಲಾಯಿಸಿಟಿ20 ವಿಶ್ವಕಪ್ ದಾಖಲೆ | ||||||||
---|---|---|---|---|---|---|---|---|
ವರ್ಷ | ಸುತ್ತು | ಸ್ಥಾನ | ಪಂದ್ಯ | ಜಯ | ಸೋಲು | ಟೈ | NR | |
೨೦೦೭ | ಅರ್ಹರಲ್ಲ | |||||||
೨೦೦೯ | ||||||||
೨೦೧೦ | ||||||||
೨೦೧೨ | ಅರ್ಹತೆ ಪಡೆದಿರಲಿಲ್ಲ | |||||||
೨೦೧೪ | ಗುಂಪು ಹಂತ | ೧೨/೧೬ | ೩ | ೨ | ೧ | ೦ | ೦ | |
೨೦೧೬ | ಅರ್ಹತೆ ಪಡೆದಿರಲಿಲ್ಲ | |||||||
೨೦೨೧ | ||||||||
೨೦೨೨ | ||||||||
೨೦೨೪ | ಅರ್ಹತೆ ಪಡೆದಿದ್ದಾರೆ | |||||||
ಒಟ್ಟು | 0 ಕಪ್ಗಳು | ೧/೮ | ೩ | ೨ | ೧ | ೦ | ೦ |
ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯ
ಬದಲಾಯಿಸಿ
ಪ್ರಸ್ತುತ ತಂಡ
ಬದಲಾಯಿಸಿಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ | ||||||
---|---|---|---|---|---|---|---|---|---|---|
ಬ್ಯಾಟರ್ಸ್ | ||||||||||
ರೋಹಿತ್ ಪೌಡೆಲ್ | 22 | Right-handed | Right-arm medium | ನಾಯಕ | ||||||
ಕುಶಾಲ್ ಭುರ್ಟೆಲ್ | 27 | Right-handed | Right-arm [medium | |||||||
ಆರಿಫ್ ಶೇಖ್ | 27 | Right-handed | Right-arm medium | |||||||
ಭೀಮ್ ಶಾರ್ಕಿ | 23 | Right-handed | Right-arm offbreak | |||||||
ಸಂದೀಪ್ ಜೋರಾ | 23 | Right-handed | Right-arm offbreak | |||||||
ದೇವ್ ಖನಾಲ್ | 19 | Right-handed | Right-arm offbreak | |||||||
ಪವನ್ ಸರ್ರಾಫ್ | 24 | Right-handed | Right-arm offbreak | |||||||
ವಿಕೆಟ್ ಕೀಪರ್ | ||||||||||
ಆಸಿಫ್ ಶೇಖ್ | 23 | Right-handed | Right-arm off break | |||||||
ಅನಿಲ್ ಕುಮಾರ್ ಸಾ | 26 | Right-handed | Right-arm offbreak | |||||||
ಬಿನೋದ್ ಭಂಡಾರಿ | 34 | Right-handed | Slow left-arm orthodox | |||||||
ಆಲ್ ರೌಂಡರ್ | ||||||||||
ದೀಪೇಂದ್ರ ಸಿಂಗ್ ಐರಿ | 24 | Right-handed | Right-arm off break | |||||||
ಕುಶಾಲ್ ಮಲ್ಲ | 20 | Left-handed | Slow left-arm orthodox | |||||||
ಗುಲ್ಶನ್ ಝಾ | 19 | Left-handed | Right-arm medium | |||||||
ಬಿಬೇಕ್ ಯಾದವ್ | 21 | Right-handed | Right-arm medium | |||||||
ಆಕಿಬ್ ಇಲ್ಯಾಸ್ | 32 | Right-handed | Right-arm off break | |||||||
ಪೇಸ್ ಬೌಲರ್ | ||||||||||
ಸೋಂಪಾಲ್ ಕಾಮಿ | 28 | Right-handed | Right-arm Fast medium | |||||||
ಕರಣ್ ಕೆ.ಸಿ | 33 | Right-handed | Right-arm Fast medium | |||||||
ಅವಿನಾಶ್ ಬೋಹರಾ | 27 | Right-handed | Right-arm medium | |||||||
ಪ್ರತೀಶ್ ಜಿ.ಸಿ | 20 | Right-handed | Left-arm medium | |||||||
ಆಕಾಶ್ ಚಂದ್ | 27 | Right-handed | Right-arm medium | |||||||
ರಿಜನ್ ಧಕಲ್ | 29 | Right-handed | Left-arm medium | |||||||
ಸ್ಪಿನ್ ಬೌಲರ್ | ||||||||||
ಲಲಿತ್ ರಾಜಬಂಶಿ | 25 | Right-handed | Slow left-arm orthodox | |||||||
ಸೂರ್ಯ ತಮಾಂಗ್ | 23 | Left-handed | Slow left-arm orthodox | |||||||
ಸಾಗರ್ ಧಕಲ್ | 23 | Right-handed | Slow left-arm orthodox |
ಟಿಪ್ಪಣಿಗಳು
ಬದಲಾಯಿಸಿ- ↑ 2023 ರ ಆವೃತ್ತಿಯಿಂದ, T20 ವಿಶ್ವಕಪ್ ಕ್ವಾಲಿಫೈಯರ್ ICC ಏಷ್ಯಾ ಪ್ರದೇಶದ ಪ್ರಾದೇಶಿಕ ಫೈನಲ್ ಅನ್ನು ಉಲ್ಲೇಖಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "ICC Rankings". icc-cricket.com.
- ↑ Radley, Paul (16 ಮಾರ್ಚ್ 2023). "Nepal seal direct entry to Cricket World Cup Qualifier after dramatic win over UAE". The National (in ಇಂಗ್ಲಿಷ್). Retrieved 20 ಮಾರ್ಚ್ 2023.
- ↑ "The Cardiac Kids from Nepal". ESPNcricinfo (in ಇಂಗ್ಲಿಷ್). 15 ಫೆಬ್ರವರಿ 2018. Retrieved 20 ಮಾರ್ಚ್ 2023.
- ↑ "Nepal's Profile at CricketArchive". CricketArchive. Retrieved 2 ಮೇ 2005.
- ↑ "Nepal enters ICC World Twenty20 with thrilling win". International Cricket Council. Archived from the original on 31 ಅಕ್ಟೋಬರ್ 2014. Retrieved 27 ನವೆಂಬರ್ 2013.
- ↑ "Two wins a great achievement for Nepal: Khadka". International Cricket Council. Retrieved 20 ಮಾರ್ಚ್ 2014.