ನೀಲಿ-ಮತ್ತು-ಹಳದಿ ಟ್ಯಾನೇಜರ್

ನೀಲಿ-ಮತ್ತು-ಹಳದಿ ಟ್ಯಾನೇಜರ್
ಕಪ್ಪು ಬೆನ್ನಿನ ಪುರುಷ ಹಕ್ಕಿ
Conservation status
Scientific classification e
Unrecognized taxon (fix): ರೌನಿಯಾ
ಪ್ರಜಾತಿ:
ರ. ಬೊನಾರಿಯೆನ್ಸಿಸ್
Binomial name
ರೌನಿಯಾ ಬೊನಾರಿಯೆನ್ಸಿಸ್
Synonyms

ಥ್ರೂಪಿಸ್ ಬೊನಾರಿಯೆನ್ಸಿಸ್

Blue-and-yellow tanager
Male of the black-backed nominate subspecies
Scientific classification edit
Kingdom: ಅನಿಮಾಲಿಯಾ
Phylum: ಚೋರ್ಡೇಟಾ
Class: ಏವ್ಸ್
Order: ಪ್ಯಾಸೆರಿಫಾರ್ಮ್ಸ್
Family: ಟ್ರೌಪಿಡೆ
Genus: ರೌನಿಯಾ

ವೋಲ್ಟರ್, ೧೯೮೦
Species:
ಆರ್. ಬೊನಾರಿಯೆನ್ಸಿಸ್
ದ್ವಿಪದ ಹೆಸರು
ರೌನಿಯಾ ಬೊನಾರಿಯೆನ್ಸಿಸ್

(ಮೆಲಿನ್, ೧೭೮೯)
ಸಮಾನಾರ್ಥಕಗಳು

ಥ್ರೌಪಿಸ್ ಬೊನಾರಿಯೆನ್ಸಿಸ್

ನೀಲಿ - ಮತ್ತು - ಹಳದಿ ಟ್ಯಾನೇಜರ್ ( ರೌನಿಯಾ ಬೊನಾರಿಯೆನ್ಸಿಸ್ ), ಟ್ರೌಪಿಡೆ ಎಂಬ ಟ್ಯಾನೇಜರ್ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪಕ್ಷಿಯಾಗಿದೆ .

ಇದು ಅರ್ಜೆಂಟೀನಾ, ಉರುಗ್ವೆ, ಬ್ರೆಜಿಲ್, ಪರಾಗ್ವೆ, ಬೊಲಿವಿಯಾ, ಉತ್ತರ ಚಿಲಿಯ ಗಡಿಭಾಗ, ಆಂಡಿಯನ್ ಪೆರು ಮತ್ತು ಈಕ್ವೆಡಾರ್‌ನಲ್ಲಿ ಕಂಡುಬರುತ್ತದೆ . ಕೆಲವು ದಕ್ಷಿಣ ಪ್ರದೇಶದಲ್ಲಿ ವಾಸಿಸುವ ಪಕ್ಷಿಗಳು ಆಸ್ಟ್ರಲ್ ಚಳಿಗಾಲದಲ್ಲಿ ಪೂರ್ವ ಬೊಲಿವಿಯಾ ಮತ್ತು ಈಶಾನ್ಯ ಅರ್ಜೆಂಟೀನಾ ಕಡೆಗೆ ವಲಸೆ ಹೋಗುತ್ತವೆ .

ಇದರ ನೈಸರ್ಗಿಕ ಆವಾಸಸ್ಥಾನಗಳು ಎಂದರೆ ಉಪೋಷ್ಣವಲಯ ಅಥವಾ ಉಷ್ಣವಲಯದ ಒಣ ಅರಣ್ಯ, ತೇವಾಂಶವುಳ್ಳ ತಗ್ಗು ಅರಣ್ಯ, ಉಪೋಷ್ಣವಲಯದ ಅಥವಾ ತೇವಾಂಶವುಳ್ಳ ಮಲೆನಾಡಿನ ಕಾಡುಗಳು, ಉಪೋಷ್ಣವಲಯದ ಅಥವಾ ಎತ್ತರದ ಪೊದೆಸಸ್ಯ. ಅದರೆ ಇಂದು ಅತೀವವಾಗಿ ನಾಶವಾದ ಅರಣ್ಯಗಳಿಂದ ಇವು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಾಗಿವೆ.

ಈ ಜಾತಿಯನ್ನು ಹಿಂದೆ ಥ್ರೌಪಿಸ್ ಕುಲಕ್ಕೆ ಸೇರಿಸಲಾಗಿತ್ತು. ೨೦೧೪ ರಲ್ಲಿ ಪ್ರಕಟವಾದ ಆಣ್ವಿಕ ಫೈಲೋಜೆನೆಟಿಕ್ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಇದನ್ನು ಪಿಪ್ರೈಡಿಯಾ ಕುಟುಂಬಕ್ಕೆ ಸ್ಥಳಾಂತರಿಸಲಾಯಿತು. [] [] [] ೨೦೨೦ ರಲ್ಲಿ ಪ್ರಕಟವಾದ ಅಧ್ಯಯನದ ಆಧಾರದ ಮೇಲೆ ಇದನ್ನು ರೌನಿಯಾಗೆ ಸ್ಥಳಾಂತರಿಸಲಾಯಿತು. ಆ ಕುಲದಲ್ಲಿ ಇದು ಏಕರೂಪವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. BirdLife International. 2017. Pipraeidea bonariensis (amended version of 2016 assessment). The IUCN Red List of Threatened Species 2017: e.T103841965A119470965. https://dx.doi.org/10.2305/IUCN.UK.2017-3.RLTS.T103841965A119470965.en. Downloaded on 18 August 2020.
  2. BirdLife International. 2017. Pipraeidea bonariensis (amended version of 2016 assessment). The IUCN Red List of Threatened Species 2017: e.T103841965A119470965. https://dx.doi.org/10.2305/IUCN.UK.2017-3.RLTS.T103841965A119470965.en. Downloaded on 18 August 2020.
  3. Burns, K.J.; Shultz, A.J.; Title, P.O.; Mason, N.A.; Barker, F.K.; Klicka, J.; Lanyon, S.M.; Lovette, I.J. (2014). "Phylogenetics and diversification of tanagers (Passeriformes: Thraupidae), the largest radiation of Neotropical songbirds". Molecular Phylogenetics and Evolution. 75: 41–77. doi:10.1016/j.ympev.2014.02.006. PMID 24583021.
  4. Burns, K.J.; Unitt, P.; Mason, N.A. (2016). "A genus-level classification of the family Thraupidae (Class Aves: Order Passeriformes)". Zootaxa. 4088 (3): 329–354. doi:10.11646/zootaxa.4088.3.2. PMID 27394344.
  5. Gill, Frank; Donsker, David; Rasmussen, Pamela, eds. (July 2020). "Tanagers and allies". IOC World Bird List Version 10.2. International Ornithologists' Union. Retrieved 18 October 2020.


ಬಾಹ್ಯ ಕೊಂಡಿಗಳು

ಬದಲಾಯಿಸಿ