ನಟಭೈರವಿ

ಮೇಳಕರ್ತ ರಾಗಗಳ ೨೦ನೆಯ ರಾಗ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ನಟಭೈರವಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾರಿ ರೀತಿಗೌಳ ಎಂದು ಹೆಸರಿಸಿದ್ದಾರೆ.[][] ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಅಸಾವರಿ ಥಾಟ್‍ಗೆ ಸಮಾನವಾಗಿದೆ.

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
Natabhairavi scale with shadjam at C

ಇದು ಚತುರ್ಥ "ವೇದ" ಚಕ್ರದ ದ್ವಿತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.

ಇದು ಒಂದು ಸಂಪೂರ್ಣ ರಾಗವಾಗಿದೆ.ಇದು ಕೇಳುಗರಲ್ಲಿ ಭಕ್ತಿರಸವನ್ನು ಸ್ಪುರಿಸುವಂತೆ ಮಾಡುವ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಹಲವಾರು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಭೈರವಿ, ಆನಂದಭೈರವಿ, ಸಾರಮತಿ, ಮುಂತಾದವುಗಳು.

ಜನಪ್ರಿಯ ರಚನೆಗಳು

ಬದಲಾಯಿಸಿ

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಉಪಚಾರಮುಜೇಸೇವ ತ್ಯಾಗರಾಜರು
ಕೃತಿ ಶ್ರೀವಳ್ಳಿ ದೇವಸೇನಪತೇ ಪಾಪನಾಶಂ ಶಿವಂ
ಕೃತಿ ಪರುಳಸೇವ ಪೂಚಿ ಶ್ರೀನಿವಾಸ ಅಯ್ಯಂಗಾರ್

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


[] [] []

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಟ್ಯೂಬ್‍ನಲ್ಲಿ ನಟಭೈರವಿ ರಾಗ,ವಾಯೊಲಿನ್ ವಾದನ

  1. http://music-raagaa.blogspot.com/2012/02/natabhairavi-20th-melakarta-ragam.html?m=1
  2. https://www.prajavani.net/amp?params=LzIwMTUvMTAvMjIvMzM4NTc3
  3. https://www.wikidata.org/wiki/Q3523545
"https://kn.wikipedia.org/w/index.php?title=ನಟಭೈರವಿ&oldid=1180741" ಇಂದ ಪಡೆಯಲ್ಪಟ್ಟಿದೆ