ಥೋರಿಯಮ್ ಒಂದು ಲೋಹ. ಇದು ವಿಕಿರಣಶೀಲ ಮೂಲವಸ್ತು.ಇದು ಬೆಳ್ಳಿಯಂತೆ ಬಿಳಿಬಣ್ಣದ ಮೆದುವಾದ ಲೋಹ.ಇದಕ್ಕೆ ಹನ್ನೆರಡು ಐಸೋಟೋಪ್ ಗಳು ಇವೆ.ಥೋರಿಯಮ್ ನ್ನು ನ್ಯೂಟ್ರಾನ್ ಗಳಿಂದ ತಾಡಿಸಿ(bombard)ದಾಗ ಅಣುಬಾಂಬು ಗಳ ತಯಾರಿಕೆ,ಅಣುವಿದ್ಯುತ್ ಸ್ಠಾವರಗಳಲ್ಲಿ ಬಳಸುವ ಯುರೇನಿಯಮ್ -೨೩೩ ಆಗಿ ಪರಿವರ್ತಿತವಾಗುತ್ತದೆ. ಇದು ಕೆಲವು ಗಟ್ಟಿಯಾದ ಸಂಯುಕ್ತಗಳ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.

"https://kn.wikipedia.org/w/index.php?title=ಥೋರಿಯಮ್&oldid=73840" ಇಂದ ಪಡೆಯಲ್ಪಟ್ಟಿದೆ