ತುತ್ತೂರಿ ಪಿ.ಶೇಷಾದ್ರಿಯವರು ನಿರ್ದೇಶಿಸಿರುವ ಕನ್ನಡ ಮಕ್ಕಳ ಚಲನಚಿತ್ರ. ಹಿರಿಯ ನಟ ಎಚ್. ಜಿ. ದತ್ತಾತ್ರೇಯ, ಬಾಲನಟರು ಮಾಸ್ಟರ್ ಕಾರ್ತಿಕ್ ಶರ್ಮಾ, ಮಾಸ್ಟರ್ ಕಿಶನ್ ಶ್ರೀಕಾಂತ್, ಮಾಸ್ಟರ್ ಪ್ರತಮ, ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ೧೨ ಮೇ ೨೦೦೬ರಂದು ಬಿಡುಗಡೆಯಾಯಿತು.[೧]

ತುತ್ತೂರಿ (ಚಲನಚಿತ್ರ)
ನಿರ್ದೇಶನಪಿ.ಶೇಷಾದ್ರಿ
ನಿರ್ಮಾಪಕಸೌಂದರ್ಯ ಆರ್ಟ್ಸ್
ಚಿತ್ರಕಥೆಜೆ.ಎಮ್ ಪ್ರಹ್ಲಾದ್
ಪಿ.ಶೇಷಾದ್ರಿ
ಪಾತ್ರವರ್ಗಮಾಸ್ಟರ್ ಕಾರ್ತಿಕ್ ಶರ್ಮಾ
ಮಾಸ್ಟರ್ ಕಿಶನ್ ಶ್ರೀಕಾಂತ್
ಎಚ್. ಜಿ. ದತ್ತಾತ್ರೇಯ
ಸಂಗೀತಹಂಸಲೇಖ
ಛಾಯಾಗ್ರಹಣಎಚ್.ಎಮ್.ರಾಮಚಂದ್ರ
ಸಂಕಲನಬಿ.ಎಸ್.ಕೆಂಪರಾಜು
ಬಿಡುಗಡೆಯಾಗಿದ್ದು೧೨.೦೫.೨೦೦೬
ಅವಧಿ೧೨೦ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಪ್ರಶಸ್ತಿಗಳುಸಂಪಾದಿಸಿ

ಅಂತರಾಷ್ಟ್ರೀಯ ಪ್ರಶಸ್ತಿಗಳುಸಂಪಾದಿಸಿ

  • ಜನತೆಯ ಅಚ್ಚುಮೆಚ್ಚಿನ ಪ್ರಶಸ್ತಿ: ಢಾಕ ಅಂತರಾಷ್ತ್ರೀಯ ಚಲನಚಿರತ್ರೋತ್ಸವ
  • ಅರ್ಥ್ ವಿಷನ್ ಪ್ರಶಸ್ತಿ : ೧೫ನೇ ಗ್ಲೋಬಲ್ ಟೋಕ್ಯೋ ಅಂತರಾಷ್ರೀಯ ಚಲನಚಿತ್ರೋತ್ಸವ.[೪]

ಬಾಹ್ಯ ಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ