ತಾಯಿಗೆ ತಕ್ಕ ಮಗ
ಕನ್ನಡ ಚಲನಚಿತ್ರ
ತಾಯಿಗೆ ತಕ್ಕ ಮಗ ಚಲನಚಿತ್ರವು ೧೯೭೮ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ವಿ.ಸೋಮಶೇಖರ್.
ತಾಯಿಗೆ ತಕ್ಕ ಮಗ | |
---|---|
ತಾಯಿಗೆ ತಕ್ಕ ಮಗ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಪದ್ಮಪ್ರಿಯ ಸಾವಿತ್ರಿ, ಸಾಹುಕಾರ್ ಜಾನಕಿ,ಬಾಲಕೃಷ್ಣ,ಶಕ್ತಿ ಪ್ರಸಾದ್ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
ಬಿಡುಗಡೆಯಾಗಿದ್ದು | ೧೯೭೮ |
ಹಿನ್ನೆಲೆ ಗಾಯನ | ಡಾ.ರಾಜಕುಮಾರ್, ಕಸ್ತೂರಿ ಶಂಕರ್, ಎಸ್.ಜಾನಕಿ |
ಚಿತ್ರದಲ್ಲಿ ನಟಿಸಿರುವವರು
ಬದಲಾಯಿಸಿ- ರಾಜ್ ಕುಮಾರ್
- ಪದ್ಮ ಪ್ರಿಯ
- ಕಾಂಚನ
- ಬಾಲ ಕೃಷ್ಣ
- ಪ್ರಭಾಕರ್
- ಉಮ ಶಿವ ಕುಮಾರ್
ಚಿತ್ರದ ಗೀತೆಗಳು
ಬದಲಾಯಿಸಿ- ಎಂಥ ಸೊಗಸು - ರಾಜ್ ಕುಮಾರ್
- ಸೂರ್ಯನ ಕಾಂತಿಗೆ - ರಾಜ್ ಕುಮಾರ್, ಕಸ್ತೂರಿ ಶಂಕರ್
- ವಿಶ್ವನಾಥನು ತಂದೆಯಾದರೆ - ರಾಜ್ ಕುಮಾರ್
- ಚಳಿ ಚಳಿ - ರಾಜ್ ಕುಮಾರ್, ಎಸ್.ಜಾನಕಿ