ತವನೂರು
ಭಾರತ ದೇಶದ ಗ್ರಾಮಗಳು
ತವನೂರು ಭಾರತದ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಕೇರಳದ ಅತಿ ಉದ್ದದ ನದಿಯಾದ ಭರತಪುಳದ ದಕ್ಷಿಣ ದಡದಲ್ಲಿರುವ ಒಂದು ಗ್ರಾಮವಾಗಿದೆ. ಈ ಗ್ರಾಮವು ತಿರೂರು ಮತ್ತು ಪೊನ್ನಾನಿ ತಾಲೂಕುಗಳ ಗಡಿಯಲ್ಲಿದೆ.
ತವನೂರು | |
---|---|
ಗ್ರಾಮ | |
Coordinates: 10°51′5″N 75°59′14″E / 10.85139°N 75.98722°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಮಲಪ್ಪುರಂ |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 679573 |