ಟಂಗ್‌ಸ್ಟನ್
(ಟಂಗ್ಸ್ಟನ್ ಇಂದ ಪುನರ್ನಿರ್ದೇಶಿತ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟಂಗ್‍ಸ್ಟನ್, W, 74 | ||||||||||||||
ರಾಸಾಯನಿಕ ಸರಣಿ | transition metals | ||||||||||||||
ಗುಂಪು, ಆವರ್ತ, ಖಂಡ | 6, 6, d | ||||||||||||||
ಸ್ವರೂಪ | ಹೊಳೆಯುವ ಬೂದುಬಿಳಿ ಬಣ್ಣ | ||||||||||||||
ಅಣುವಿನ ತೂಕ | 183.84 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f14 5d4 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 12, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನವಸ್ತು | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 19.25 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 17.6 g·cm−3 | ||||||||||||||
ಕರಗುವ ತಾಪಮಾನ | 3695 K (3422 °C, 6192 °ಎಫ್) | ||||||||||||||
ಕುದಿಯುವ ತಾಪಮಾನ | 5828 K (5555 °C, 10031 °F) | ||||||||||||||
ಕ್ರಾಂತಿಬಿಂದು | 13892 K, MPa | ||||||||||||||
ಸಮ್ಮಿಲನದ ಉಷ್ಣಾಂಶ | 32.31 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 806.7 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 24.27 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic body centered | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 6, 5, 4, 3, 2, 1, 0, −1 (mildly acidic oxide) | ||||||||||||||
ವಿದ್ಯುದೃಣತ್ವ | 2.36 (Pauling scale) | ||||||||||||||
ಅಣುವಿನ ತ್ರಿಜ್ಯ | 135 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 193 pm | ||||||||||||||
ತ್ರಿಜ್ಯ ಸಹಾಂಕ | 146 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ವಿದ್ಯುತ್ ರೋಧಶೀಲತೆ | (20 °C) 52.8Ω·m | ||||||||||||||
ಉಷ್ಣ ವಾಹಕತೆ | (300 K) 173 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 4.5 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) 4290 m·s−1 | ||||||||||||||
ಯಂಗ್ ಮಾಪಾಂಕ | 411 GPa | ||||||||||||||
ವಿರೋಧಬಲ ಮಾಪನಾಂಕ | 161 GPa | ||||||||||||||
ಸಗಟು ಮಾಪನಾಂಕ | 310 GPa | ||||||||||||||
ವಿಷ ನಿಷ್ಪತ್ತಿ | 0.28 | ||||||||||||||
ಮೋಸ್ ಗಡಸುತನ | 7.5 | ||||||||||||||
Vickers ಗಡಸುತನ | 3430 MPa | ||||||||||||||
ಬ್ರಿನೆಲ್ ಗಡಸುತನ | 2570 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-33-7 | ||||||||||||||
ಉಲ್ಲೇಖನೆಗಳು | |||||||||||||||
ಟಂಗ್ಸ್ಟನ್ (ಅಥವಾ ವುಲ್ಫ್ರಾಮ್) ಒಂದು ಸಂಕ್ರಮಣ ಲೋಹ ಮೂಲಧಾತು. ಅತಿ ಗಡುಸಾದ, ಭಾರವಾದ ಇದು ಮಿಶ್ರಲೋಹಗಳನ್ನು ಹೊರತುಪಡಿಸಿದಾಗ ಅತ್ಯಂತ ಹೆಚ್ಚು ಕರಗುವ ತಾಪಮಾನವನ್ನು ಹೊಂದಿರುವ ಲೋಹ. ಈ ಕರಗುವ ತಾಪಮಾನ ೩,೪೨೨ °C ಆಗಿದ್ದು, ಮೂಲಧಾತುಗಳಲ್ಲಿ ಇಂಗಾಲದ ನಂತರದ ಅತಿ ಹಚ್ಚಿನದಾಗಿದೆ. ಇದರ ಪ್ರಮುಖ ಉಪಯೋಗಗಳು ವಿದ್ಯುದೀಪಗಳ ವಿದ್ಯುದ್ವಾಹಕದಲ್ಲಿ, ಕ್ಷ-ಕಿರಣ ಯಂತ್ರದಲ್ಲಿ ಮತ್ತು ಅತ್ಯಂತ ಗಡುಸಾದ ಮಿಶ್ರಲೋಹಗಳ ತಯಾರಿಕೆಯಲ್ಲಿ.
ಇದರ ಹೆಸರು ಸ್ವೀಡಿಷ್ ಭಾಷೆಯಲ್ಲಿ "ಭಾರವಾದ ಕಲ್ಲು" ಎಂಬುದರಿಂದ ಬಂದಿದೆ. ಇದನ್ನು ೧೭೮೩ರಲ್ಲಿ ಸ್ಪೇನ್ನ ಎಲ್ಹುಯಾರ್ ಸಹೋದರರು ಮೊದಲು ಪ್ರತ್ಯೇಕಿಸಿದರು.