ಮೊಲಿಬ್ಡಿನಮ್ ಒಂದು ಲೋಹ ಮೂಲಧಾತು.ಇದು ಅತ್ಯುಪಯೋಗಿ ಉಷ್ಣ ನಿರೊಧಕ ಲೋಹವಾಗಿ ಬಳಕೆಯಲ್ಲಿದೆ.ಇದನ್ನು ವಿಮಾನ ಮತ್ತು ಕ್ಷಿಪಣಿ ಗಳ ತಯಾರಿಯಲ್ಲಿ ಉಪಯೋಗಿಸುತ್ತಾರೆ.ಇದರ ಸಂಯುಕ್ತಗಳು ತೈಲ ಶುದ್ಧೀಕರಣಾಗಾರಗಳಲ್ಲಿ ವೇಗವರ್ಧಕವಾಗಿ ಉಪಯೋಗವಾಗುತ್ತಿದೆ.ಇದನ್ನು ೧೭೭೮ರಲ್ಲಿ ಸ್ವೀಡನ್ಕಾರ್ಲ್ ವಿಲ್ಹೆಮ್ ಶೀಲೆ(Carl Wilhelm Scheele)ಎಂಬ ವಿಜ್ಞಾನಿ ಕಂಡುಹಿಡಿದರು.

ಉಲ್ಲೇಖಗಳು ಬದಲಾಯಿಸಿ