ಜಾಫರ್ ಷರೀಫ್

ಭಾರತದ ರಾಜಾಕಾರಣಿ

ಕರ್ನಾಟಕದವರಾದ ಚಳ್ಳಕೆರೆ ಕರೀಮ್ ಜಾಫರ್ ಶರೀಫ್' '(3 ನವೆಂಬರ್ 1933 - 25 ನವೆಂಬರ್ 2018) ಭಾರತ ಸರಕಾರದ ಹಿರಿಯ ರಾಜಕಾರಣಿಯಾಗಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 1991-95ರಲ್ಲಿ ಅವರು ಭಾರತ ಸರ್ಕಾರ ರೈಲ್ವೇ ಸಚಿವರಾಗಿದ್ದರು. .[]

ಸಿ.ಕೆ.ಜಾಫರ್ ಷರೀಫ್
ಸಿ.ಕೆ.ಜಾಫರ್ ಷರೀಫ್

ಕೇಂದ್ರ ರೈಲ್ವೆ ಮಾಜಿ ಸಚಿವ
ಅಧಿಕಾರ ಅವಧಿ
೨೧ ಜೂನ್ ೧೯೯೧ – ೧೬ ಅಕ್ಟೋಬರ್ ೧೯೯೫
ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್
ಪೂರ್ವಾಧಿಕಾರಿ ಜನೇಶ್ವರ್ ಮಿಶ್ರ
ಉತ್ತರಾಧಿಕಾರಿ ರಾಮ್ ವಿಲಾಸ್ ಪಾಸ್ವಾನ್

ಅಧಿಕಾರ ಅವಧಿ
೧೯೭೭ – ೧೯೯೬
ಪೂರ್ವಾಧಿಕಾರಿ ಕೆ.ಹನುಮಂತಯ್ಯ
ಉತ್ತರಾಧಿಕಾರಿ ಚಿ.ನಾರಾಯಣಸ್ವಾಮಿ
ಅಧಿಕಾರ ಅವಧಿ
೧೯೯೮ – ೨೦೦೪
ಪೂರ್ವಾಧಿಕಾರಿ ಚಿ.ನಾರಾಯಣಸ್ವಾಮಿ
ಉತ್ತರಾಧಿಕಾರಿ ಎಚ್.ಟಿ.ಸಾಂಗ್ಲಿಯಾನ
ವೈಯಕ್ತಿಕ ಮಾಹಿತಿ
ಜನನ (1933-11-03) ೩ ನವೆಂಬರ್ ೧೯೩೩ (ವಯಸ್ಸು ೯೧)

Date of death ೨೫/೧೧/೨೦೧೮
ಚಳ್ಳಕೆರೆ, ಚಿತ್ರದುರ್ಗ, ಮೈಸೂರು ಸಂಸ್ಥಾನ
(present-day ಕರ್ನಾಟಕ, India)

ಮರಣ 25 November 2018(2018-11-25) (aged 85)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಅಮೀನಾ ಬೀವಿ
ಮಕ್ಕಳು
ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್


ವೈಯಕ್ತಿಕ ಜೀವನ

ಬದಲಾಯಿಸಿ

1999 ರಲ್ಲಿ ಅವರ ಕಿರಿಯ ಪುತ್ರ, 2008 ರಲ್ಲಿ ಅವರ ಪತ್ನಿ ಮತ್ತು ಲೋಕಸಭೆ ಚುನಾವಣೆಗೆ ಮೂರು ದಿನಗಳ ಮೊದಲು 2009 ರಲ್ಲಿ ಅವರ ಹಿರಿಯ ಮಗ ಹೀಗೆ ಜಾಫರ್ ಶರೀಫ್ ಅವರು ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿದ್ದರು.

ಸಿ.ಕೆ. ಜಾಫರ್ ಶರೀಫ್ ಬೆಂಗಳೂರಿನಲ್ಲಿ 85 ನೇ ವಯಸ್ಸಿನಲ್ಲಿ ನವೆಂಬರ್ 25, 2018 ರಂದು ಮರಣಹೊಂದಿದರು.[]

ರಾಜಕೀಯ ಜೀವನ

ಬದಲಾಯಿಸಿ

ಎಸ್.ನಿಜಲಿಂಗಪ್ಪರ ಕಾಲದಲ್ಲಿ ಜಾಫರ್ ಶರೀಫ್ ತಮ್ಮ ವೃತ್ತಿಜೀವನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಪ್ರಾರಂಭಿಸಿದರು. ಕಾಂಗ್ರೆಸ್‌ನಲ್ಲಿ ವಿಭಜನೆಯಾದ ನಂತರ ಅವರು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಐ(ಇಂದಿರಾ ಕಾಂಗ್ರೆಸ್) ಪಕ್ಷವನ್ನು ಸೇರಿಕೊಂಡರು. ರೈಲ್ವೆ ಸಚಿವರಾಗಿ, ರಾಜ್ಯದಲ್ಲಿ ರೈಲ್ವೆಯ ಗೇಜ್ ಮಾರ್ಪಾಡು ಸಾಧನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಆ ಸಂದರ್ಭದಲ್ಲಿ ರೈಲ್ವೆಯ ಎಲ್ಲಾ ಅಥವಾ ಹೆಚ್ಚಿನ ವಿವಿಧ ಗೇಜ್‍ಗಳನ್ನು ವಿಶಾಲ ಗೇಜ್‍ಗಳಾಗಿ ಪರಿವರ್ತಿಸಲಾಯಿತು. ಇದರಿಂದಾಗಿ ರೈಲ್ವೆಗೆ ಸಾಕಷ್ಟು ಹಣವನ್ನು ಉಳಿಸಿ ಕೊಟ್ಟರು.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. cite web|url=http://www.hindu.com/2007/09/22/stories/2007092259480300.htm Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ. |title=Karnataka / Hassan News : Leaders’ meeting in Hassan |publisher=The Hindu |date=22 September 2007 |accessdate=2012-07-04
  2. Cite news|url=https://newsd.in/senior-congress-leader-ck-jaffer-sharief-dies-at-85/%7Ctitle=Senior Congress leader and former Railway Minister CK Jaffer Sharief dies at 85|work=Newsd www.newsd.in|access-date=2018-11-25|language=en