ಜಪಾನಿ ಭಾಷೆ

(ಜಪಾನೀ ಭಾಷೆ ಇಂದ ಪುನರ್ನಿರ್ದೇಶಿತ)

ಜಪಾನಿನ ಭಾಷೆ (日本語 / にほんご - ನಿಹೊಂಗೊ) ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಇದು ಜಪಾನ್ ದೇಶದ ಅಧಿಕೃತ ಭಾಷೆಯಾಗಿದೆ.

ಜಪಾನಿನ ಭಾಷೆ
日本語 (ನಿಹೊಂಗೊ)
[[File:
日本語 (Japanese language)
日本語 (Japanese language)
|200px]]
ಬಳಕೆಯಲ್ಲಿರುವ 
ಪ್ರದೇಶಗಳು:
ಪ್ರಮುಖವಾಗಿ: ಜಪಾನ್
ಚಿಕ್ಕ ಗುಂಪುಗಳು: ಬ್ರೆಜಿಲ್ (~1.5 ಮಿಲಿಯನ್), ಅಮೇರಿಕ ದೇಶ (~1.2 ಮಿಲಿಯನ್), ಇತ್ಯಾದಿ[]
ಒಟ್ಟು 
ಮಾತನಾಡುವವರು:
೧೩೦ ಮಿಲಿಯನ್[] 
ಶ್ರೇಯಾಂಕ:
ಭಾಷಾ ಕುಟುಂಬ: ಜಪೋನಿಕ್
 ಜಪಾನಿನ ಭಾಷೆ
 
ಬರವಣಿಗೆ: ಜಪಾನಿನ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: Japan ಜಪಾನ್
ನಿಯಂತ್ರಿಸುವ
ಪ್ರಾಧಿಕಾರ:
ಯಾವುದೂ ಇಲ್ಲ
ಜಪಾನಿನ ಸರ್ಕಾರದ್ದು ಪ್ರಮುಖ ಪಾತ್ರ
ಭಾಷೆಯ ಸಂಕೇತಗಳು
ISO 639-1: ja
ISO 639-2: jpn
ISO/FDIS 639-3: jpn 

ಭೌಗೋಳಿಕ ಹಂಚಿಕೆ

ಬದಲಾಯಿಸಿ

ಜಪಾನ್ ದೇಶದಲ್ಲಿ ಬಹುತೇಕವಾಗಿ ಜಪಾನ್ ಭಾಷೆಯಲ್ಲಿ ಮಾತನಾಡುತ್ತಾರೆ. ಅಲ್ಲದೇ ಇದನ್ನು ಜಪಾನ್ ದೇಶದ ಹೊರಗೂ ಸಹ ಮಾತನಾಡುತ್ತಾರೆ. ಎರಡನೇ ಪ್ರಪಂಚ ಮಹಾಯುದ್ಧದ ಸಮಯದಲ್ಲಿ ಜಪಾನ್ ವಶಪಡಿಸಿಕೊಂಡ ತೈವಾನ್ ಮತ್ತು [[ಕೊರಿಯಾ]] ದೇಶದ ಭಾಗಗಳಲ್ಲಿ, ಚೀನಾ, ಫಿಲಿಪ್ಪೀನ್ಸ್ ಮತ್ತು ವಿವಿಧ ಪೆಸಿಫಿಕ್ ದ್ವೀಪಗಳಲ್ಲಿ [] ಜಪಾನ್ ಭಾಷೆಯನ್ನು ರಾಜ್ಯಭಾಷೆಯಾಗಿ ಕಲಿಯಲಾಗುತ್ತಿತ್ತು. ಪರಿಣಾಮವಾಗಿ, ಈ ದೇಶಗಳಲ್ಲಿನ ಹಲವು ಹಿರಿಯ ಜನರು ಈಗಲೂ ಜಪಾನಿ ಭಾಷೆಯನ್ನು ಮಾತನಾಡುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "2-17 海外在留邦人数". Statistics Bureau and Statistical Research and Training Institute. 2005. Archived from the original on 2007-11-26. Retrieved 2008-02-26.
  2. "Japanese". Languages of the World. Retrieved 2008-02-29.
  3. Japanese is listed as one of the official languages of Angaur state, Palau (Ethnologe, CIA World Factbook Archived 2020-05-01 ವೇಬ್ಯಾಕ್ ಮೆಷಿನ್ ನಲ್ಲಿ.). However, very few Japanese speakers were recorded in the 2005 census.