ಮುಖ್ಯ ಮೆನು ತೆರೆ

ಜಪಾನಿನ ಭಾಷೆ (日本語 / にほんご - About this sound  ನಿಹೊಂಗೊ ) ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ.

ಜಪಾನಿನ ಭಾಷೆ
日本語 (ನಿಹೊಂಗೊ)
[[File:
日本語 (Japanese language)
|200px]]
ಬಳಕೆಯಲ್ಲಿರುವ 
ಪ್ರದೇಶಗಳು:
ಪ್ರಮುಖವಾಗಿ: ಜಪಾನ್
ಚಿಕ್ಕ ಗುಂಪುಗಳು: ಬ್ರೆಜಿಲ್ (~1.5 ಮಿಲಿಯನ್), ಅಮೇರಿಕ ದೇಶ (~1.2 ಮಿಲಿಯನ್), ಇತ್ಯಾದಿ[೧]
ಒಟ್ಟು 
ಮಾತನಾಡುವವರು:
೧೩೦ ಮಿಲಿಯನ್[೨] 
ಶ್ರೇಯಾಂಕ:
ಭಾಷಾ ಕುಟುಂಬ: ಜಪೋನಿಕ್
 ಜಪಾನಿನ ಭಾಷೆ
 
ಬರವಣಿಗೆ: ಜಪಾನಿನ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: Japan ಜಪಾನ್
ನಿಯಂತ್ರಿಸುವ
ಪ್ರಾಧಿಕಾರ:
ಯಾವುದೂ ಇಲ್ಲ
ಜಪಾನಿನ ಸರ್ಕಾರದ್ದು ಪ್ರಮುಖ ಪಾತ್ರ
ಭಾಷೆಯ ಸಂಕೇತಗಳು
ISO 639-1: ja
ISO 639-2: jpn
ISO/FDIS 639-3: jpn

ಉಲ್ಲೇಖಗಳುಸಂಪಾದಿಸಿ

  1. "2-17 海外在留邦人数". Statistics Bureau and Statistical Research and Training Institute. 2005. Retrieved 2008-02-26. 
  2. "Japanese". Languages of the World. Retrieved 2008-02-29.