ಚೌಕ (ಚಲನಚಿತ್ರ)

ಕನ್ನಡ ಚಲನಚಿತ್ರ

ಚೌಕ, ತರುಣ್ ಕಿಶೋರ್ ಸುಧೀರ್ ಚೊಚ್ಚಲ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಿಯಾಮಣಿ, ಭಾವನಾ ಮೆನನ್, ಐಂದ್ರಿತಾ ರೈ ಮತ್ತು ದೀಪಾ ಸನ್ನಿಧಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ಕಾಶಿನಾಥ್ ಮತ್ತು ದರ್ಶನ್ ನಟಿಸಿದ್ದಾರೆ.[][][][][]

ಚೌಕ
ಚಿತ್ರ:Chowka Poster.jpg
Theatrical Poster
ನಿರ್ದೇಶನತರುಣ್ ಕಿಶೋರ್ ಸುಧೀರ್
ನಿರ್ಮಾಪಕದ್ವಾರಕೀಶ್
ಯೋಗೀಶ್ ದ್ವಾರಕೀಶ್
ಲೇಖಕತರುಣ್ ಕಿಶೋರ್ ಸುಧೀರ್
ಚಿತ್ರಕಥೆತರುಣ್ ಕಿಶೋರ್ ಸುಧೀರ್
ಸಂಭಾಷಣೆಚಿಕ್ಕಣ್ಣ
ಪಾತ್ರವರ್ಗವಿಜಯ್ ರಾಘವೇಂದ್ರ
ಪ್ರೇಮ್ ಕುಮಾರ್
ದಿಗಂತ್
ಪ್ರಜ್ವಲ್ ದೇವರಾಜ್
ಪ್ರಿಯಾಮಣಿ
ದೀಪಾ ಸನ್ನಿಧಿ 
ಭಾವನಾ ಮೆನನ್
ಐಂದ್ರಿತಾ ರೈ
ಕಾಶಿನಾಥ್
ಸಂಗೀತಗುರುಕಿರಣ್
ಅರ್ಜುನ್ ಜನ್ಯ
ವಿ. ಹರಿಕೃಷ್ಣ
ಅನೂಪ್ ಸೀಳಿನ್
ಶ್ರೀಧರ್ ವಿ ಸಂಭ್ರಮ್
ಛಾಯಾಗ್ರಹಣಸತ್ಯಾ ಹೆಗಡೆ
ಎಸ್. ಕೃಷ್ಣ
ಸಂತೋಷ್ ರೈ ಪತಂಜೆ
ಸಂಕಲನಕೆ. ಎಂ. ಪ್ರಕಾಶ್
ಸ್ಟುಡಿಯೋ
  • ದ್ವಾರಕೀಶ್ ಚಿತ್ರ * Co-produced by: * ಯುನೈಟೆಡ್ ಸ್ಪಿರಿಟ್
ವಿತರಕರುಮೈಸೂರು ಟಾಕೀಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 3 ಫೆಬ್ರವರಿ 2017 (2017-02-03)
ಅವಧಿ178 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಮೊಟ್ಟ ಮೊದಲ ಬಾರಿಗೆ ಚಿತ್ರಕ್ಕಾಗಿ ಐದು ಸಂಗೀತ ನಿರ್ದೇಶಕರು​, ಐದು ಗೀತರಚನೆಕಾರರು, ಐದು ಛಾಯಾಗ್ರಾಹಕರು ಮತ್ತು ಐದು ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ.[]

ಈ ಚಿತ್ರವು ನಾಲ್ಕು ಭಾಷೆಗಳಿಗೆ​ ರೀಮೇಕ್ ಆಗುತ್ತಿದೆ.[]

ಉಲ್ಲೇಖಗಳು

ಬದಲಾಯಿಸಿ

ಚೌಕ ಚಿತ್ರ ತುಂಬಾ ಚೆನ್ನಾಗಿದೆ.

  1. "Dwarakish 50th film". Indiaglitz. 6 July 2015. Retrieved 24 November 2016. {{cite web}}: Italic or bold markup not allowed in: |publisher= (help)
  2. "Five stars in Dwarakish's 50th". Bangalore Mirror. 8 July 2015.
  3. "'Chowka' Multi Starrer". Indiaglitz. 9 July 2015. Retrieved 24 November 2016. {{cite web}}: Italic or bold markup not allowed in: |publisher= (help)
  4. "Darshan To Be A Part Of Multi-starrer Chowka". Filmibeat. 10 November 2016. Retrieved 24 November 2016. {{cite web}}: Italic or bold markup not allowed in: |publisher= (help)
  5. "Chowka's Teaser to be out on December 1". The New Indian Express. 28 November 2016. Retrieved 28 January 2017.
  6. "'Chowka': Multi Starrer with many interesting facts". Moviemint. 9 July 2016. Archived from the original on 24 ನವೆಂಬರ್ 2016. Retrieved 24 November 2016. {{cite web}}: Italic or bold markup not allowed in: |publisher= (help)Check date values in: |access-date= (help)
  7. "ಆರ್ಕೈವ್ ನಕಲು". Archived from the original on 2017-03-20. Retrieved 2017-06-21.