ಚೌಕ
ಕನ್ನಡ ಚಲನಚಿತ್ರ
This article needs more links to other articles to help integrate it into the encyclopedia. (ಜುಲೈ ೨೦೧೭) |
ಚೌಕ, ತರುಣ್ ಕಿಶೋರ್ ಸುಧೀರ್ ಚೊಚ್ಚಲ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಿಯಾಮಣಿ, ಭಾವನಾ ಮೆನನ್, ಐಂದ್ರಿತಾ ರೈ ಮತ್ತು ದೀಪಾ ಸನ್ನಿಧಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ಕಾಶಿನಾಥ್ ಮತ್ತು ದರ್ಶನ್ ನಟಿಸಿದ್ದಾರೆ.[೧][೨][೩][೪][೫]
ಚೌಕ | |
---|---|
ಚಿತ್ರ:Chowka Poster.jpg | |
Directed by | ತರುಣ್ ಕಿಶೋರ್ ಸುಧೀರ್ |
Written by | ತರುಣ್ ಕಿಶೋರ್ ಸುಧೀರ್ |
Screenplay by | ತರುಣ್ ಕಿಶೋರ್ ಸುಧೀರ್ |
Produced by | ದ್ವಾರಕೀಶ್ ಯೋಗೀಶ್ ದ್ವಾರಕೀಶ್ |
Starring | ವಿಜಯ್ ರಾಘವೇಂದ್ರ ಪ್ರೇಮ್ ಕುಮಾರ್ ದಿಗಂತ್ ಪ್ರಜ್ವಲ್ ದೇವರಾಜ್ ಪ್ರಿಯಾಮಣಿ ದೀಪಾ ಸನ್ನಿಧಿ ಭಾವನಾ ಮೆನನ್ ಐಂದ್ರಿತಾ ರೈ ಕಾಶಿನಾಥ್ |
Narrated by | ಚಿಕ್ಕಣ್ಣ |
Cinematography | ಸತ್ಯಾ ಹೆಗಡೆ ಎಸ್. ಕೃಷ್ಣ ಸಂತೋಷ್ ರೈ ಪತಂಜೆ |
Edited by | ಕೆ. ಎಂ. ಪ್ರಕಾಶ್ |
Music by | ಗುರುಕಿರಣ್ ಅರ್ಜುನ್ ಜನ್ಯ ವಿ. ಹರಿಕೃಷ್ಣ ಅನೂಪ್ ಸೀಳಿನ್ ಶ್ರೀಧರ್ ವಿ ಸಂಭ್ರಮ್ |
Production companies | * ದ್ವಾರಕೀಶ್ ಚಿತ್ರ * Co-produced by: * ಯುನೈಟೆಡ್ ಸ್ಪಿರಿಟ್ |
Distributed by | ಮೈಸೂರು ಟಾಕೀಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 178 ನಿಮಿಷಗಳು |
Country | ಭಾರತ |
Language | ಕನ್ನಡ |
ಮೊಟ್ಟ ಮೊದಲ ಬಾರಿಗೆ ಚಿತ್ರಕ್ಕಾಗಿ ಐದು ಸಂಗೀತ ನಿರ್ದೇಶಕರು, ಐದು ಗೀತರಚನೆಕಾರರು, ಐದು ಛಾಯಾಗ್ರಾಹಕರು ಮತ್ತು ಐದು ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ.[೬]
ಈ ಚಿತ್ರವು ನಾಲ್ಕು ಭಾಷೆಗಳಿಗೆ ರೀಮೇಕ್ ಆಗುತ್ತಿದೆ.[೭]
ಉಲ್ಲೇಖಗಳು
ಬದಲಾಯಿಸಿಚೌಕ ಚಿತ್ರ ತುಂಬಾ ಚೆನ್ನಾಗಿದೆ.
- ↑ "Dwarakish 50th film". Indiaglitz. 6 July 2015. Retrieved 24 November 2016.
{{cite web}}
: Italic or bold markup not allowed in:|publisher=
(help) - ↑ "Five stars in Dwarakish's 50th". Bangalore Mirror. 8 July 2015.
- ↑ "'Chowka' Multi Starrer". Indiaglitz. 9 July 2015. Retrieved 24 November 2016.
{{cite web}}
: Italic or bold markup not allowed in:|publisher=
(help) - ↑ "Darshan To Be A Part Of Multi-starrer Chowka". Filmibeat. 10 November 2016. Retrieved 24 November 2016.
{{cite web}}
: Italic or bold markup not allowed in:|publisher=
(help) - ↑ "Chowka's Teaser to be out on December 1". The New Indian Express. 28 November 2016. Retrieved 28 January 2017.
- ↑ "'Chowka': Multi Starrer with many interesting facts". Moviemint. 9 July 2016. Archived from the original on 24 ನವೆಂಬರ್ 2016. Retrieved 24 November 2016.
{{cite web}}
: Italic or bold markup not allowed in:|publisher=
(help)Check date values in:|access-date=
(help) - ↑ "ಆರ್ಕೈವ್ ನಕಲು". Archived from the original on 2017-03-20. Retrieved 2017-06-21.