ಚೇತನ್ (ನಟ)

ಭಾರತೀಯ ನಟ, ಸಾಮಾಜಿಕ ಕಾರ್ಯಕರ್ತ
(ಚೇತನ್ ಕುಮಾರ್ ಇಂದ ಪುನರ್ನಿರ್ದೇಶಿತ)

ಚೇತನ್[] []ಕನ್ನಡ ಚಲನಚಿತ್ರ ನಟ. ಅಮೆರಿಕಾದಲ್ಲಿ ಹುಟ್ಟಿ, ಅಲ್ಲೇ ವ್ಯಾಸಂಗ ಮುಗಿಸಿ, ಭಾರತದಲ್ಲಿ ನಟರಾಗಿದ್ದುಕೊಂಡು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.

ಚೇತನ್

ಜನನ/ವಿದ್ಯಾಭ್ಯಾಸ

  • ಚೇತನ್ ಹುಟ್ಟಿದ್ದು (೨೪ ಫೆಬ್ರವರಿ ೧೯೮೩) ಅಮೆರಿಕೆಯ ಚಿಕಾಗೋ ನಗರದಲ್ಲಿ. ಚಿತ್ರದುರ್ಗ ಮೂಲದ ಲಿಂಗಾಯತ ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಯಲ್ಲಿ ನೆಲೆಸಿದೆ.
  • ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ. ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿದ್ದು ಅಮೇರಿಕೆಯ ಯೇಲ್ ವಿಶ್ವವಿದ್ಯಾಲಯದಲ್ಲಿ.

ಕಲಾವಿದರಾಗಿ

  • ಆಧುನಿಕ ನೃತ್ಯ ಪರಿಣಿತಿಯ ಜೊತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲೂ ಪಳಗಿದ್ದಾರೆ. ಪಾಶ್ಚಾತ್ಯ ಜಾಜ್ ಸಂಗೀತ, ಭಾರತೀಯ ಶಾಸ್ತ್ರೀಯ ಸಂಗೀತ, ಸ್ಯಾಕ್ಸೋಫೋನ್ ವಾದ್ಯದಲ್ಲಿ ನುಡಿಸಬಲ್ಲರು.
  • 2007ರಲ್ಲಿ 'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೆ 6 ಸಿನೆಮಾಗಳಲ್ಲಿ ನಟಿಸಿದ್ದಾರೆ.

ನಟಿಸಿದ ಚಿತ್ರಗಳು

  1. ಆ ದಿನಗಳು
  2. ಮೈನಾ[]
  3. ಬಿರುಗಾಳಿ[]
  4. ರಾಜ ರಾಣಿ
  5. ದಶಮುಖ
  6. ನೂರೊಂದು ನೆನಪು
  7. ಅತಿರಥ
  8. ರಣಂ []

ಉಲ್ಲೇಖ

  1. "ಆರ್ಕೈವ್ ನಕಲು". Archived from the original on 2016-12-19. Retrieved 2016-12-19.
  2. http://www.justkannada.in/kannada-film-actor-a-dinagalu-fame-chethan-participated-in-a-book-release-function-in-mysore/
  3. http://kannada.filmibeat.com/news/nagashekhar-myna-completes-100-days-074514.html
  4. http://kannada.filmibeat.com/news/actress-mlc-tara-hits-back-against-aa-dinagalu-chethan-017717.html
  5. http://kannada.filmibeat.com/news/myna-nagashekar-teams-up-again-with-chetan-kumar-018444.html