ಚಾಲೆಂಜ್ ಗೋಪಾಲಕೃಷ್ಣ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಟೆಂಪ್ಲೇಟು:Infobox film/short description
ಚಾಲೆಂಜ್ ಗೋಪಾಲಕೃಷ್ಣ |
---|
ಈ ಚಿತ್ರನ್ನು ಕೆ. ಚಿದಂಬರ ಶೆಟ್ಟಿ ಅವರು ಚಿತ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದರು. ಇದು 1990ರಲ್ಲಿ ಬಿಡುಗಡೆಯಾಗಿ ಚಿತ್ರ ವಿಮರ್ಶಕರಿಂದ ಹಾಗೂ ಪ್ರೇಕ್ಷಕ ವರ್ಗದಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಿತು.
ಪಾತ್ರವರ್ಗ
ಬದಲಾಯಿಸಿ- ಅನಂತನಾಗ್ ಗೋಪಾಲಕೃಷ್ಣನಾಗಿ
- ಅಶ್ವಿನಿ
- ಅತಿಥಿ ಪಾತ್ರದಲ್ಲಿ ಶಶಿಕುಮಾರ್
- ಉಮಾಶ್ರೀ
- ಮುಖ್ಯಮಂತ್ರಿ ಚಂದ್ರು
- ಸಿಹಿ ಕಹಿ ಚಂದ್ರು
- ದೊಡ್ಡಣ್ಣ
- ಗಿರಿಜಾ ಲೋಕೇಶ್
- ಡಿಸ್ಕೋ ಶಾಂತಿ
- ಸಾರಿಕಾ
- ಮೈಸೂರು ಲೋಕೇಶ್
- ಎಂ. ಎಸ್. ಉಮೇಶ್
- ಆರ್. ಎನ್. ಸುದರ್ಶನ್
ಧ್ವನಿಸುರುಳಿ
ಬದಲಾಯಿಸಿUntitled | |
---|---|
ಉಪೇಂದ್ರ ಕುಮಾರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಡಿಸ್ಕೊ ಶಾಂತಿ ಸೀರೆ ಉಟ್ಟು" | ಆರ್. ಎನ್. ಜಯಗೋಪಾಲ್ | ಬಿ. ಆರ್. ಛಾಯ | |
2. | "ಹರೆಯದ ಬ್ರೇಕ್ ಡ್ಯಾನ್ಸ್" | ಆರ್. ಎನ್. ಜಯಗೋಪಾಲ್ | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ | |
3. | "ಈ ಹುಡುಗಿ ಬೊಂಬಾಟ್" | ಆರ್. ಎನ್. ಜಯಗೋಪಾಲ್ | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ | |
4. | "ಜಿಪುಣರ ಸಂಘ" | ಆರ್. ಎನ್. ಜಯಗೋಪಾಲ್ | ಎಸ್. ಪಿ. ಬಾಲಸುಬ್ರಹ್ಮಣ್ಯಂ | |
5. | "ಜೂ ಲೋಕ ತಕ" | ಆರ್. ಎನ್. ಜಯಗೋಪಾಲ್ | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕುಸುಮ |