ದೊಡ್ಡಣ್ಣ
ದೊಡ್ಡಣ್ಣ (ಜನನ ೧೫ ನವೆಂಬರ್ ೧೯೪೯) ಸುಮಾರು ೫೦೦ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ. ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು.
ಆರಂಭಿಕ ಜೀವನ
ಬದಲಾಯಿಸಿದೊಡ್ಡಣ್ಣ ಅವರು ೧೧ ನವೆಂಬರ್ ೧೯೪೯ ರಂದು ಜನಿಸಿದರು.[೧] ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.
ವೃತ್ತಿಜೀವನ
ಬದಲಾಯಿಸಿದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ.
ಚಲಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಚಿತ್ರ |
---|---|
೧೯೮೧ | ಕೂಡಿ ಬಾಳಿದರೆ ಸ್ವರ್ಗ ಸುಖ |
೧೯೮೬ | ನಮ್ಮ ಊರ ದೇವತೆ |
೧೯೮೮ | ಸಾ೦ಗ್ಲಿಯಾನಾ |
೧೯೮೮ | ಅ೦ಜದ ಗ೦ಡು |
೧೯೮೯ | ದೇವಾ |
೧೯೮೯ | ಸಿ.ಬಿ.ಐ. ಶಂಕರ್ |
೧೯೯೦ | ರಾಣಿ ಮಹಾರಾಣಿ |
೧೯೯೧ | ಹತ್ಯಾಕಾಂಡ |
೧೯೯೧ | ಪುಟ್ಟ ಹೆ೦ಡತಿ |
೧೯೯೨ | ಬೆಳ್ಳಿ ಕಲುಂಗುರಾ |
೧೯೯೨ | ಅಪೂರ್ವ ಸಂಸಾರ |
೧೯೯೨ | ಸೊಲ್ಲಿಲ್ಲದ ಸರದಾರಾ |
೧೯೯೨ | ಬೆಳ್ಳಿ ಮೊಡಗಳು |
೧೯೯೩ | ಗಡಿಬಿಡಿ ಗಂಡ |
೧೯೯೩ | ರುಪಾಯಿ ರಾಜಾ |
೧೯೯೩ | ಕರುಳಿನಾ ಕೂಗು |
೧೯೯೫ | ಮೊಜುಗರಾ ಸೋಗಸುಗರಾ |
೧೯೫೫ | ಗಡಿಬಿಡಿ ಅಲಿಯಾ |
೧೯೯೬ | ತವರಿನ ತೊಟ್ಟಿಲು |
೧೯೯೭ | ಗ೦ಗ ಯಮುನ |
೧೯೯೮ | ಯಾರೇ ನೀನು ಚೆಲುವೆ |
೧೯೯೮ | ಮೇಘ ಬ೦ತು ಮೇಘ |
೧೯೯೮ | ಹೇಲೊ ಯಮಾ |
೧೯೯೯ | ಬೊಂಬಾಟ್ ಹಲ್ವಾ |
೨೦೦೦ | ಗಲಾಟೆ ಅಳಿಯಾಂದ್ರೂ |
೨೦೦೦ | ಸೂರ್ಯವ೦ಶ |
೨೦೦೧ | ಹಾಲಪ್ಪ |
೨೦೦೧ | ಕನಸುಗಾರ |
೨೦೦೧ | ಕಳ್ಳ ಪೋಲಿಸ್ |
೨೦೦೨ | ನೀಲಾ ಮೇಘಾ ಶ್ಯಾಮಾ |
೨೦೦೨ | ಸೊಪರ್ ಪೋಲಿಸ್ |
೨೦೦೩ | ಲಾಲಿ ಹಾಡು |
೨೦೦೩ | ಬೆ೦ಗಳುರು ಬ೦ದ್ |
೨೦೦೩ | ಮನೆ ಮಗಳು |
೨೦೦೩ | ರಕ್ತ ಕಣ್ಣೀರು |
೨೦೦೩ | ಚ೦ದ್ರ ಚಕೋರಿ |
೨೦೦೩ | ಒ೦ದಾಗೋಣ ಬಾ |
೨೦೦೩ | ಸ್ವಲ್ಪಾ ಬರ್ತಿರಾ |
೨೦೦೪ | ರೌಡಿ ಅಳಿಯಾ |
೨೦೦೪ | ದುರ್ಗಿ |
೨೦೦೪ | ರಾಮ ಕೃಷ್ಣ |
೨೦೦೪ | ಮೌರ್ಯ |
೨೦೦೫ | ಮಹಾರಾಜ |
೨೦೦೫ | ಗೌರಮ್ಮ |
೨೦೦೫ | ಆಟೋ ಶಂಕರ್ |
೨೦೦೫ | ವಿಷ್ಣು ಸೇನಾ |
೨೦೦೬ | ಶ್ರೀ |
೨೦೦೬ | ಗೋಪಿ |
೨೦೦೬ | ಅಜಯ್ |
೨೦೦೬ | ಗ೦ಡುಗಲಿ ಕುಮಾರ ರಾಮ |
೨೦೦೬ | ಐಶ್ವರ್ಯ |
೨೦೦೬ | ರವಿಶಾಸ್ತ್ರಿ |
೨೦೦೬ | ಸವಿರಾ ಮೆಟ್ಟಿಲು |
೨೦೦೭ | ತಾಯಿಯ ಮಡಿಲು |
೨೦೦೭ | ಸ್ನೇಹ ಪರ್ವ |
೨೦೦೭ | ಸ್ನೇಹನಾ ಪ್ರೀತಿನಾ |
೨೦೦೮ | ಅಕಾಶ ಗ೦ಗೆ |
೨೦೦೮ | ಕಾಮಣ್ಣನ ಮಕ್ಕಳು |
೨೦೧೦ | ಕೃಷ್ಣ ನೀ ಲೇಟ್ ಆಗಿ ಬಾರೊ |
೨೦೧೦ | ಬೊಂಬಾಟ್ ಕಾರ್ |
೨೦೧೧ | ರಾಮ ರಾಮ ರಘು ರಾಮ |
೨೦೧೧ | ರಜನಿ |
೨೦೧೨ | ಸುನಾಮಿ |
೨೦೧೨ | ಗೋಕುಲ ಕೃಷ್ಣ |
೨೦೧೨ | ಸಂಗೊಳ್ಳಿ ರಾಯಣ್ಣ |
೨೦೧೩ | ಬೃಂದಾವನ |
೨೦೧೪ | ಪವರ್ |
೨೦೧೪ | ನೀನಾದೆನಾ[೨] |
೨೦೧೪ | ಜಾಸ್ಮಿನ್ ೫ [೩] |
೨೦೧೭ | ರೌಡಿ ಸಿ೦ಹ[೪] |
ಪ್ರಶಸ್ತಿಗಳು
ಬದಲಾಯಿಸಿ- ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ -೧೯೯೮-೯೯ ಚಿತ್ರ ಟುವ್ವಿ ಟುವ್ವಿ ಟುವ್ವಿ.