ಚಲನಾಟ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಚಲನಾಟ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂವತ್ತಾರನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಚಲನಾಟ ಎಂದೇ ಹೆಸರಿಸಿದ್ದಾರೆ.[೧][೨]
ರಾಗ ಲಕ್ಷಣ ಮತ್ತು ಸ್ವರೂಪ
ಬದಲಾಯಿಸಿಇದು ಆರನೆಯ "ಋತು" ಚಕ್ರದ ಆರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ನಾಲ್ಕು ಜನ್ಯ ರಾಗಗಳಿದ್ದು, ನಾಟ ಮತ್ತು ಗಂಭೀರನಾಟ ಜನಪ್ರಿಯವಾಗಿಚೆ. ನಾಟ ರಾಗದ ರಚನೆಗಳು ಕಛೇರಿಗಳಲ್ಲಿ ಹೆಚ್ಚು ಹಾಡಲ್ಪಡುತ್ತಿದ್ದು ಚಲನಾಟ ರಾಗವು ಹಿನ್ನೆಲೆಗೆ ಸರಿದಂತಾಗಿದೆ.[೨]
ಜನಪ್ರಿಯ ರಚನೆಗಳು
ಬದಲಾಯಿಸಿಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ರಾಜಾಧಿರಾಜ | ಬಾಲುಸ್ವಾಮಿ ದೀಕ್ಷಿತ | ||
ಕೃತಿ | ನಾಗಾತ್ಮಜ ಮನೋಹರಮ್ | ಬಾಲಮುರಳಿ ಕೃಷ್ಣ |
ಉಲ್ಲೇಖಗಳು
ಬದಲಾಯಿಸಿ