ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ, ಕಾಶಿಯಾಗಿದೆ . ಪಿಹೆಚ್.ಡಿ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ. ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ.
ಸಂಶೋಧನ ಕೇಂದ್ರ
ಬದಲಾಯಿಸಿ- ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ ಕಾಶಿಯಾಗಿದೆ . ಪಿಹೆಚ್.ಡಿ ಅಧ್ಯಯನ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ.
- ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕ ರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ.
ಕೇಂದ್ರದ ಪುಸ್ತಕ ಪ್ರಕಟಣೆಗಳು
ಬದಲಾಯಿಸಿ.
ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿಯ ಕಲಾಕೃತಿಗಳು
ಬದಲಾಯಿಸಿಕೇಂದ್ರದ ಪುಸ್ತಕ ಪ್ರಕಟಣೆಗಳು
ಬದಲಾಯಿಸಿ- ತುಳು ನಿಘಂಟು (ಸಂಪುಟ ೧-೬) - ಡಾ. ಯು. ಪಿ. ಉಪಾದ್ಯಾಯ
- ಹವ್ಯಕ ನಿಘಂಟು - ಡಾ. ಮರಿಯಪ್ಪ ಭಟ್ಟ
- ದಾಸವಾಜ್ಮಯ - ಡಾ. ಎನ್. ಟಿ. ಭಟ್ಟ
- ಲೋಕಮಿತ್ರ - ಪ್ರೊ. ದೇ. ಜವರೇಗೌಡ
- ತಾಡೆವಾಳ ಗ್ರಂಥಸೂಚಿ - ಎಂ. ರಾಜಗೋಪಾಲಚಾರ್ಯ
- ಚಂದ್ರಖಂಡ - ಸೇಡಿಯಾಪು ಕೃಷ್ಣ ಭಟ್ಟ
- Tulu Dialects - Dr. K. Padmanabha Kekunnaya
- ಯಕ್ಷಗಾನ ಸಂಗೀತ - ಎಂ. ರಾಜಗೋಪಾಲಚಾರ್ಯ
- ಪಳಮೆಗಳು - sEdiyaapssಸೇಡಿಯಾಪು ಕೃಷ್ಣ ಭಟ್ಟ
- ಕೊರಡ್ಕಲ್ ಶ್ರೀನಿವಾಸ ರಾವ್ - ಯು. ಬಿ. ರಾಜಲಕ್ಷ್ಮೀ
- ಕನ್ನಡದ ವಾಗ್ರೂಢಿಗಳು - ಎಂ. ರಾಜಗೋಪಾಲಚಾರ್ಯ
- ಕೊಂಕಣಿ ಭಾಷಾ ಸಾಹಿತ್ಯ - ಪ್ರೊ. ಮುರಳೀಧರ ಉಪಾಧ್ಯ
- ಸಂಸ್ಕೃತಿ ಮತ್ತು ಅಡಿಗ - ಪ್ರೊ. ಯು. ಆರ್. ಅನಂತಮೂರ್ತಿ\
- ಸತಿಕಮಲೆ - ಡಾ. ಪಾದೇಕಲ್ಲು ವಿಷ್ಣು ಭಟ್
- ಪು ತಿ. ನ - ಡಾ. ಎ. ಎಸ್. ವೇಣುಗೋಪಾಲ
- ನಂದಾದೀವಿಗೆ - ಪ್ರೊ. ಎಂ. ರಾಮಚಂದ್ರ
- ತುಳುವರಿವರು - ಡಾ. ಪಾದೇಕಲ್ಲು ವಿಷ್ಣು ಭಟ್
- ಶಿವರಾಮ ಕಾರಂತ ಕೃತಿ ಕೈಪಿಡಿ - ಬಿ. ಮಾಲಿನಿ ಮಲ್ಯ
- Costal Karnataka - Dr. U. P. Upadhyaya
- ದಕ್ಷಿಣ ಭಾರತದ ಜಾನಪದm - ಡಾ. ಸುಶೀಲಾ ಉಪಾಧ್ಯಾಯ
- ಸೇಡಿಯಾಪು - ಡಾ. ಪಾದೇಕಲ್ಲು ವಿಷ್ಣು ಭಟ್
- ಬೈಕಾಡಿ - ಪ್ರೊ. ಎಚ್. ಕೃಷ್ಣ ಭಟ್
- ಶಬ್ಧಾತೀತ - ಡಾ. ಸುಶೀಲಾ ಪಿ. ಉಪಾಧ್ಯಾಯ
- Discovery of Facts - Sediyapu Krishnna Bhat
- ರಾಮಾಶ್ವಮೇಧದ ರಸತರಂಗಗಳು - ಏರ್ಯ ಲಕ್ಷ್ಮೀನಾರಾಯಣ ಆಳ್ವ
- ತೇಹಿ ನೋ ದಿವಸಾ ಗತಾ: ಪ್ರೊ. ಯು. ಎಲ್. ಆಚಾರ್ಯ
- ವಿಚಾರ ಪ್ರಪಂಚ - ಸಂ. ಪಾದೇಕಲ್ಲು ವಿಷ್ಣು ಭಟ್
- ವ್ಯಾಕರಣ ಶಾಸ್ತ್ರದ ಪರಿವಾರ - ವಿದ್ವಾನ್ ಎನ್. ರಂಗನಾಥ ಶರ್ಮ
- ದ್ರಾವಿಡ ಛಂದಸ್ಸು - ಡಾ. ಆರ್. ಗಣೇಶ್
- ಶತಾಂಜಲಿ -
- ಇವರೇ ಲಾಂಗೂಲಾಚಾರ್ಯರು -ಡಾ. ಶ್ರೀನಿವಾಸ ಹಾವನೂರ
- ತಿಳಿನೋಟ - ಡಾ. ರಾಘವ ನಂಬಿಯಾರ್
- ತುಳುನಾಡಿನ ಜೈನಧರ್ಮ - ಡಾ. ಎಸ್. ಡಿ. ಶೆಟ್ಟಿ
- ಅಳತೆಯ ಮೂಲಮಾನಗಳು - ಪ್ರೊ. ಯು. ಎಲ್. ಆಚಾರ್ಯ
- Where the Angel's roamed - Dr. H. K. Ranganath
- ಪ್ರಸಾರ ಮಾಧ್ಯಮ ಮತ್ತು ಶಿಕ್ಷಣ - ಡಾ. ಮಹಾಬಲೇಶ್ವರ ರಾವ್
- ಯಕ್ಷಗಾನ ಸ್ವಬೋಧಿನಿ - ನೀಲಾವರ ಲಕ್ಷ್ಮೀನಾರಾಯಣ ರಾವ್
- A New Look at Classical Greece - B. Krishnananda Hegde
- ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗLಳು - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಕಡೆಂಗೋಡ್ಲು ಶಂಕರಭಟ್ಟ ಸಮಗ್ರ ಸಾಹಿತ್ಯ ಸಂಪುಟ - ಪ್ರೊ. ಎಂ. ರಾಮಚಂದ್ರ, ಪ್ರೊ. ಎಚ್. ಕೃಷ್ಣ ಭಟ್ಟ, ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಸೇಡಿಯಾಪು ಛಂದಸ್ಸಂಪುಟ - ಡಾ. ಪಾದೇಕಲ್ಲು ವಿಷ್ಣು ಭಟ್
- ಶಬ್ಧಾರ್ಥಶೋಧ - ಸೇಡಿಯಾಪು ಕೃಷ್ಣ ಭಟ್ಟ
- ನೆನೆದವರ ಮನದಲ್ಲಿ - ಡಾ. ಎಚ್. ಕೆ. ರಂಗನಾಥ್
- ಭಾರತೀಯ ಸಂಪ್ರದಾಯ - ಎಚ್. ಕೃಷ್ಣ ಭಟ್
- ಯಕ್ಷರಾತ್ರಿ - ಡಾ. ಆರ್. ಗಣೇಶ್
- ಹರಿಭಕ್ತಿ ಸಾರ - ಎನ್. ರಂಗನಾಥ ಶರ್ಮ
- ಕನಕೋಪನಿಷತ್ತು - ಬನ್ನಂಜೆ ಗೋವಿಂದಾಚಾರ್ಯ
- ತುಳು ನಿಘಂಟಿನ ಗಾದೆಗಳು - ಕೊಟ್ರಯ್ಯ
- Conversational Tulu - Dr. U.P Upadhyaya
- ಕಲೇವಾಲ - ಅಮೃತ ಸೋಮೇಶ್ವರ
- ಕನ್ನಡ-ತುಳು ಶಬ್ಧ ಪ್ರಯೋಗ ಕೋಶ - ಸಂ. ಪಾದೇಕಲ್ಲು ವಿಷ್ಣು ಭಟ್ಟ, ಡಾ. ಪದ್ಮನಾಭ ಕೇಕುಣ್ಣಾಯ
- ಸಂಕ್ಷಿಪ್ತ ತುಳು ಪದಕೋಶ - ಡಾ. ಯು. ಪಿ. ಉಪಾಧ್ಯಾಯ
- ಭೀಷ್ಮನ ಕೊನೆಯ ದಿನಗಳು - ಡಾ. ಭಾಸ್ಕರಾನಂದ ಕುಮಾರ್
- Bunts in History & Culture - Dr. B. Surendra Rao
- ಕನಕಕಾವ್ಯ ಸಂಪುಟ - ಪ್ರೊ. ಎ. ವಿ. ನಾವಡ
- ಹರಿಭಕ್ತಿಸಾರ (ಸಂಸ್ಕೃತ) - ಡಾ. ಆರ್. ಗಣೇಶ್
- ಯಕ್ಷಗಾನ ನಳಚರಿತ್ರೆ - ಡಾ. ಡಿ. ಸದಾಶಿವ ಭಟ್ಟ
- ರಾಮಧಾನ್ಯಚರಿತ್ರೆ - ನಾಟಕ -ಅಂಬಾತನಯ ಮುದ್ರಾಡಿ
- ದಾಸಕನಕ ಪ್ರಭೆ - ಪ್ರೊ. ಎಚ್. ಕೃಷ್ಣ ಭಟ್
- ವಿದ್ವಜ್ಜೀವಿತ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಕಾನೂನಿನ ಪದರುಗಳು - ತೋನ್ಸೆ ನಾರಾಯಣ ಪೂಜಾರಿ
- ಚಿತ್ರ-ಚರಿತ್ರ - ಪ್ರೊ. ಎಮ್. ರಾಮಚಂದ್ರ
- Saga of a Scholar Couple - Shankar Narayana Dooja Poojary
- ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಬಂಟರು - (ಕನ್ನಡಕ್ಕೆ - ವಿ. ಬಿ. ಅರ್ತಿಕಜೆ)
- ತುಳು ಭಾಷೆಡ್ ಕನಕೋಪನಿಷತ್ - ಎಸ್. ದೇವೇಂದ್ರ ಪೆಜತ್ತಾಯ
- ಭಾನುಮತಿಯ ನೆತ್ತ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಭಾರತೀಯ ಸಂವೇದನೆ : ಸಂವಾದ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ನಾಗಮಂಡಲ (ನಾಟಕ) - ಮೂಲ:ಡಾ. ಗಿರೀಶ ಕಾರ್ನಾಡ, ತುಳು ಅನುವಾದ: ಕಾತ್ಯಾಯಿನಿ ಕುಂಜಿಬೆಟ್ಟು
- Pampayatre - An Excursion to Hampi - V. Sitaramaiah - Eng: Dr. S. Ramaswamy
- ಕನಕ ಮುಂಡಿಗೆ: ಅರ್ಥಾನುಸಂಧಾನ - ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ನೀಡಲಾಗುವ ಪ್ರಶಸ್ತಿಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2013-05-29. Retrieved 2013-05-07.
- ↑ "ಆರ್ಕೈವ್ ನಕಲು". Archived from the original on 2013-08-23. Retrieved 2013-05-07.