ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ : ತುಳು ಸಾಹಿತ್ಯ, ಸಂಶೋಧನ ರಂಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಯೋಧ ಮತ್ತು ಸಮಾಜಸೇವಕ ದಿ.ಎನ್.ಎ.ಪೊಳಲಿ ಶೀನಪ್ಪ ಹೆಗ್ಗಡೆ ಇವರ ಸ್ಮರಣಾರ್ಥವಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಪ್ರದಾನ ಮಾಡುವ ಪ್ರಶಸ್ತಿಯೇ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ.
ಪ್ರಶಸ್ತಿ ಪಡೆದವರ ವಿವರ
- 1992 - ಅಮೃತ ಸೋಮೇಶ್ವರ
- 1993 - ಕೆದಂಬಾಡಿ ಜತ್ತಪ್ಪ ರೈ
- 1994 - ಮಂದಾರ ಕೇಶವ ಭಟ್ಟ
- 1995 - ಕೆಲಿಂಜೆ ಸೀತಾರಾಮ ಆಳ್ವ
- 1996 - ಸುಶೀಲಾ ಪಿ. ಉಪಾಧ್ಯಾಯ
- 1997 - ಮಂಜೇಶ್ವರ ಮುಕುಂದ ಪ್ರಭು
- 1998 - ಕೆ. ವಿ. ರಮೇಶ
- 1999 - ಕು. ಶಿ. ಹರಿದಾಸ ಭಟ್ಟ
- 2000 - ಡಾ. ಸುನೀತಾ ಶೆಟ್ಟಿ
- 2001 - ಡಾ. ಸೂರ್ಯನಾಥ ಯು. ಕಾಮತ್
- 2002 - ಡಾ. ಬಿ.ಎ. ವಿವೇಕ ರೈ
- 2003 - ವಿದ್ವಾನ್ ವೆಂಕಟರಾಜ ಪುಣಿಂಚಿತ್ತಾಯ
- 2004 -ಡಾ. ಪಿ.ಎನ್. ನರಸಿಂಹಮೂರ್ತಿ
- 2005-06 - ಡಾ. ವಸಂತಮಾಧವ ಕೆ. ಜಿ.
- 2007-08 - ಕೋಡು ಬೋಜ ಶೆಟ್ಟಿ - ಮಾರ್ಚ್ ೧ ರಂದು ಮಹತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಈ ಪ್ರಶಸ್ತಿ ನೀಡಲಾಯಿತು.
- 2009 - ಡಾ. ಎನ್. ಕೊಯಿರಾ ಬಾಳೆಪುಣಿ (೨೦೧೧)
- 2010 - ಡಾ. ವಾಮನ ನಂದಾವರ (೨೦೧೧)
- 2011- ಡಾ. ಬಿ. ಸುರೇಂದ್ರ ರಾವ್