ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
ಕಥೆ, ಕವಿತೆ, ನಾಟಕ ಮೊದಲಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ಪತ್ರಿಕೋದ್ಯಮದಲ್ಲಿ ಹೆಸರಾಂತ ಬಹುಶ್ರುತ ಪಂಡಿತ ಶಂಕರ ಭಟ್ಟರ ಸವಿನೆನಪಿಗಾಗಿ ವರ್ಷಂಪ್ರತಿ ವಿಜೇತ ಕವನ ಸಂಕಲನಕ್ಕೆ ನೀಡುವ ಪ್ರಶಸ್ತಿಯೇ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ.
ಪ್ರಶಸ್ತಿ ಪಡೆದವರ ವಿವರಗಳು
ಬದಲಾಯಿಸಿ- ೧೯೭೯- ರಾಮದಾಸ - 'ಭಸ್ಮಾಸುರ'[೧]
- ೧೯೮೦- ಶಿವಾನಂದ ಬೇಕಲ - 'ಇನ್ನಾದರೂ ಅರ್ಥವಾಗೋಣ'
- ೧೯೮೧- ಗುಂಡ್ಮಿ ಚಂದ್ರಶೇಖರ ಐತಾಳ - 'ಸೀಯಾಳ'
- ೧೯೮೨- ಹೆಚ್ ದುಂಡಿರಾಜ್ - 'ನಮ್ಮ ಗೋಡೆಯ ಹಾಡು'
- ೧೯೮೩- ಕಮಲ ಹೆಮ್ಮಿಗೆ - ' ವಿಷ ಕನ್ಯೆ'
- ೧೯೮೪- ಆರ್. ರಾಮಚಂದ್ರ ಪೈ - 'ಕನಸುಗಳೇ ಬನ್ನಿ'
- ೧೯೮೫- ಜಯರಾಮ ಕಾರಂತ - 'ದಳಗಳು'
- ೧೯೮೬- ಪೇಜಾವರ ಹರಿಯಪ್ಪ - ' ವ್ಯಕ್ತಿ ಮತ್ತು ವ್ಯಕ್ತ'
- ೧೯೮೭- ಬಿ. ರಮೇಶ್ ಭಟ್ - 'ಜರಾಸಂಧ'
- ೧೯೮೮- ನಾ. ಮೊಗಸಾಲೆ - 'ಪ್ರಭವ'
- ೧೯೮೯- ಎಚ್. ಆರ್. ಅಮರನಾಥ - 'ಹತ್ತರೊಳಗೆ ಹನ್ನೊಂದು'
- ೧೯೯೦- ಎಂ. ದಿವಾಕರ ರೈ - 'ಚುಕ್ಕಿ ಚೆಲ್ಲುವ ಬೆಳಕು'
- ೧೯೯೧- ಭದ್ರಪ್ಪ ಶಿ. ಹೆನ್ಲಿ - 'ಸ್ವಗತ ಮತ್ತು ಸಂವಾದ'
- ೧೯೯೨- ಅಂಶುಮಾಲಿ - 'ಕನ್ಯಾನ'
- ೧೯೯೩- ಹೆಚ್. ಎಸ್. ಶಿವಸ್ವಾಮಿ - ' ಇದುವರೆಗಿನ ಕವಿತೆಗಳು'
- ೧೯೯೪- ಅರುಂಧತಿ ರಮೇಶ್ - 'ಪರಾಗಸ್ವರ್ಶಕ್ಕೆ ಕಾದ ಕವನ'
- ೧೯೯೫- ರಮೇಶ್ ಕೆದಿಲಾಯ - 'ನೋವಿನ ಇತಿಹಾಸ'
- ೧೯೯೬- ಗೋಪಾಲ ಕೃಷ್ಣ ಹೆಗಡೆ - 'ಹಸೆ ಬಂಟನ ಹಾಡು'
- ೧೯೯೭- ಸರಸ್ವತಿ - ' ಹೆಣೆದರೆ ಜೇಡನಂತೆ'
- ೧೯೯೮- ವಿಜಯ ಸುಬ್ಬರಾಜ್ - 'ಈ ತೆರದ ನಿರೀಕ್ಷೆಯಲ್ಲಿ'
- ೧೯೯೯- ಹೆಚ್. ಎಲ್. ಪುಷ್ಪ - ' ಮರೆತ ಮಾತು'
- ೨೦೦೦- ಪ್ರೊ. ವಸಂತ ಕುಸ್ಟಗಿ - ' ಕಾಡ ಬೆಳದಿಂಗಳಿನ ಒಂದು ಕವಿತೆ'
- ೨೦೦೧- ಜಿ. ಕೆ ರವೀಂದ್ರ ಕುಮಾರ್ - ' ಕದವಿಲ್ಲದ ಊರಲ್ಲಿ'
- ೨೦೦೨- ಡಾ. ಉಪ್ಪಂಗಳ ರಾಮ ಭಟ್ಟ - 'ಪುಕ್ಕದೊಳಗಿನ ಹಕ್ಕಿ'
- ೨೦೦೩- ಶ್ರೀಮತಿ ಜ್ಯೋತಿ ಗುರುಪ್ರಸಾದ್ - ' ಚುಕ್ಕಿ'
- ೨೦೦೪- ಡಾ. ಜಯಪ್ರಕಾಶ್ ಮಾವಿನಕುಳಿ - ' ವಿರಹ ಕಡಲು'
- ೨೦೦೫- ಡಾ. ಚಿತ್ರಶೇಖರ ಕಂಠಿ ಮತ್ತು ಆನಂದ ಖುಗ್ವೇದಿ - ' ಕತ್ತಲೆಯಾನ' ' ನಿನ್ನ ನೆನಪಿಗೊಂದು ನವಿಲಗರಿ'
- ೨೦೦೬- ಲಕ್ಕೂರ ಆನಂದ ಮತ್ತು ತಾಳ್ತಜೆ ಕೃಷ್ಣ ಭಟ್ - ' ಇಪ್ಪತ್ತರ ಕಲ್ಲಿನ ಮೇಲೆ' ' ಭೀಷ್ಮ ನಿಜ ಚರಿತಂ'
- ೨೦೦೭- ಬಸವರಾಜ ಹೂಗಾರ - 'ತತ್ರಾಣಿ'
- ೨೦೦೮- ಶ್ರೀಮತಿ ಹೇಮಾ ವೆಂಕಟ್ - ' ಹುಡುಕುವ ಆಟ'
- ೨೦೦೯- ಕೆ. ಗೋವಿಂದರಾಜು '- 'ವಾಲ್ಮೀಕಿಯ ಆಯಸ್ಸು,ವ್ಯಾಸನ ಮನಸ್ಸು'
- ೨೦೧೦- ಸುಕನ್ಯ ಕಳಸ ' ಹೊಲಿಯುವ ಕೈಗಳು' -. ಮತ್ತು ಗೀತಾ ವಸಂತ - 'ಪರಿಮಳದ ಬೀಜ'
- ೨೦೧೧- ಚಿದಾನಂದ ಸಾಲಿ - ' ರೇ..'
- ೨೦೧೨- ಎಂ. ಎಸ್. ರುದ್ರೇಶ್ವರ ಸ್ವಾಮಿ - ' ಆ ತೀರದ ಮೋಹ'
- ೨೦೧೩- ಆರ್. ತಾರಿಣಿ ಶುಭದಾಯಿಣಿ - ' ಪೂರ್ವಭಾಷಿ'
- ೨೦೧೪- ವಾಸುದೇವ ನಾಡಿಗ್ - 'ನಿನ್ನ ಧ್ಯಾನದ ಹಣತೆ'
- ೨೦೧೫- ಕಾಜೂರು ಸತೀಶ್ - 'ಗಾಯದ ಹೂವುಗಳು'
- ೨೦೧೬- ರಾಜೇಂದ್ರ ಪ್ರಸಾದ್ - 'ಲಾವೋನ ಕನಸು'
ಉಲ್ಲೇಖಗಳು
ಬದಲಾಯಿಸಿ- ↑ ವಾಸುದೇವ ನಾಡಿಗ್ಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
[[ವರ್ಗ:ಕಾವ್ಯ ಪ್ರಶಸ್ತಿಗhttps://www.google.co.in/url?q=https://m.vijaykarnataka.com/district/udupi/kadengodlu-kavya-price/articleshow/48117238.cms&sa=U&ved=2ahUKEwiBvbH_3MzhAhUaWysKHS3cDpQQFjAEegQIBhAB&usg=AOvVaw1Iwfm2203MTaeDyPRDeXpxಳು]]
https://vijaykarnataka.com/news/udupi/kadengodlu-kavya-price/articleshow/48117238.cms