ಕು.ಶಿ. ಜಾನಪದ ಪ್ರಶಸ್ತಿ
ಕು. ಶಿ. ಜಾನಪದ ಪ್ರಶಸ್ತಿ :- ಜಾನಪದ ಕ್ಷೇತ್ರ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಕು.ಶಿ.ಹರಿದಾಸ ಭಟ್ಟರ ಸವಿನೆನಪಿಗಾಗಿ ನೀಡುತ್ತಿರುವ ಪ್ರಶಸ್ತಿಯೇ ಕು.ಶಿ.ಜಾನಪದ ಪ್ರಶಸ್ತಿ.
ಪ್ರಶಸ್ತಿ ಪಡೆದವರ ವಿವರಗಳು:-
- ೧೯೯೨ ಅಂಬಲಿಕೆ ಹಿರಿಯಣ್ಣ - 'ಸೈದ್ಧಾಂತಿಕ ಜಾನಪದ'
- ೧೯೯೩ ಚಿ. ಗೋವಿಂದರಾಜು - 'ಚೆನ್ನಾದೇವಿ ಅಗ್ರಹಾರ'
- ೧೯೯೪ ಬನ್ನಂಜೆ ಬಾಬು ಅಮೀನ್ - 'ತುಳು ಜಾನಪದ ಆಚರಣೆಗಳು'
- ೧೯೯೫ ಎಸ್. ಸಿ. ಪಾಟೀಲ - 'ಕರ್ನಾಟಕ ಜನಪದ ಚಿತ್ರಕಲೆ'
- ೧೯೯೬ ಎಂ.ಜಿ. ಈಶ್ವರಪ್ಪ - ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ'
- ೧೯೯೭ ಡಾ.ಪುರುಷೋತ್ತಮ ಬಿಳಿಮಲೆ - 'ಕೂಡುಕಟ್ಟು'
- ೧೯೯೮ ಅಮೃತ ಸೋಮೇಶ್ವರ - 'ತುಳು ಪಾಡ್ದನ ಸಂಪುಟ'
- ೧೯೯೯ ಪ್ರೊ. ಎ. ವಿ. ನಾವಡ - 'ಒಂದು ಸೊಲ್ಲು ನೂರು ಸೊರ'
- ೨೦೦೦ ಡಾ. ವೀರಣ್ಣ ದಂಡೆ - ಜನಪದ ಹಾಲುಮತ ಮಹಾಕಾವ್ಯ'
- ೨೦೦೧ ಡಾ. ತೀ ನಂ. ಶಂಕರನಾರಾಯಣ - ' ಜಾನಪದ ಸಮೀಕ್ಷೆ - ವಿಶ್ಲೇಷಣೆ'
- ೨೦೦೨ ಡಾ. ಸಿ. ಎನ್ ರಾಮಚಂದ್ರನ್ - ' ಮಲೆಮಾದೇಶ್ವರ' (ಆಂಗ್ಲ ಅನುವಾದ ಕೃತಿ)
- ೨೦೦೩ ಡಾ. ಕೆ. ಚಿನ್ನಪ್ಪ ಗೌಡ - 'ಸಂಸ್ಕ್ರುತಿ ಸಿರಿ' - ಪ್ರೊ. ಎಂ. ರಾಮಚಂದ್ರ - 'ಕು. ಶಿ. ವಿಶೇಷ ಪ್ರಶಸ್ತಿ'
- ೨೦೦೪ ಭಾಸ್ಕರ ಕೊಗ್ಗ ಕಾಮತ್ (ಎನ್.ಎಫ್.ಎಸ್.ಸಿ) n
- ೨೦೦೫ ಡಾ. ಎ. ಕೃಷ್ಣಮೂರ್ತಿ ಹನೂರು - ' ಸಾವಿರದ ಸಿರಿ ಬೆಳಕು'
- ೨೦೦೭ ಮುದೇನೂರು ಸಂಗಣ್ಣ (ಎನ್.ಎಫ್.ಎಸ್.ಸಿ) n
- ೨೦೦೮
- ಚೇರ್ಕಾಡಿ ಮಾಧವ ನಾಯ್ಕ್ (ಎನ್.ಎಫ್.ಎಸ್.ಸಿ) n
- ಪುರುಷೋತ್ತಮ ಭಟ್
- ಸದಿಯ ಪಾಣಾರ
- ೨೦೧೦-೧೧ ಡಾ. ಬಸವರಾಜ ಮಲಶೆಟ್ಟಿ (ಎನ್.ಎಫ್.ಎಸ್.ಸಿ) n
- ೨೦೧೧-೧೨ ಪ್ರಭಾಕರ ಜೋಶಿ
- ೨೦೧೩ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು