ಸೇಡಿಯಾಪು ಕೃಷ್ಣಭಟ್ ಪ್ರಶಸ್ತಿ
ಸೇಡಿಯಾಪು ಕೃಷ್ಣ ಭಟ್ ಪ್ರಶಸ್ತಿ :- ಭಾಷಾವಿಜ್ಞಾನ, ವ್ಯಾಕರಣ, ಛಂದಸ್ಸು, ನಿಘಂಟು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಶಸ್ತಿ.[೧]
ಪ್ರಶಸ್ತಿ ಪಡೆದವರ ವಿವರ
- 1997 - ಯು. ಪಿ. ಉಪಾಧ್ಯಾಯ
- 1998 - ಟಿ. ವಿ. ವೆಂಕಟಾಚಲ ಶಾಸ್ತ್ರಿ
- 1999 - ಜಿ. ವೆಂಕಟಸುಬ್ಬಯ್ಯ
- 2000 - ಡಾ. ಎಂ. ಚಿದಾನಂದ ಮೂರ್ತಿ
- 2001 - ವಿದ್ವಾನ್ ಎಸ್. ರಂಗನಾಥ ಶರ್ಮ
- 2002 - ಪ್ರೊ. ಎಸ್. ಕೆ. ರಾಮಚಂದ್ರ ರಾವ್
- 2003 - ಪ್ರೊ. ಟಿ. ಕೇಶವ ಭಟ್
- 2004 - ಡಾ. ಎಂ.ಎಂ. ಕಲಬುರ್ಗಿ
- 2005 - ಬಿ. ಎಸ್. ಸಣ್ಣಯ್ಯ
- 2006 - ಡಾ. ಸಂಗಮೇಶ ಸವದತ್ತಿಮಠ
- 2007 -ಪ್ರೊ. ಜಿ. ಎನ್. ಚಕ್ರವರ್ತಿ
- 2008 - ಪ್ರೊ. ಎನ್. ಬಾಲಸುಬ್ರಮಣ್ಯ
- 2009 - ಡಾ. ಎ. ವಿ. ನರಸಿಂಹಮೂರ್ತಿ
- 2010 - ಡಾ. ಆರ್. ಗಣೇಶ್
- 2011 - ತಾಳ್ತಜೆ ವಸಂತ ಕುಮಾರ್
- 2012 - ಪ್ರೊ. ಕುಶಾಲಪ್ಪ ಗೌಡ
- 2013 - ಜಿ. ಜಿ. ಮಂಜುನಾಥನ್