ಗಾಯಕಪ್ರಿಯ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಗಾಯಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗೇಯಹೆಜ್ಜಜ್ಜಿ ಎಂದು ಹೆಸರಿಸಿದ್ದಾರೆ.[೧][೨]
ರಾಗ ಲಕ್ಷಣ ಮತ್ತು ಸ್ವರೂಪ
ಬದಲಾಯಿಸಿಇದು ತೃತೀಯ "ಅಗ್ನಿ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೧ ಸ'
ಅವರೋಹಣ ಸ' ನಿ೧ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಹೆಜ್ಜಜ್ಜಿ, ಕಲಾಕಾಂತಿ, ಕಾಲಗಡ,ಕಲ್ಪನಾಧಾರಿಣಿ. ಇದರಲ್ಲಿ ಕಾಲಗಡ ಹೆಚ್ಚು ಜನಪ್ರಿಯವಾಗಿದೆ. 1 ಗೇಯ ಹೆಜ್ಜಜ್ಜಿ. ಸ ರಿ೧ ಮ೧ ಗ೩ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 2 ಹೆಜ್ಜಜ್ಜಿ. ಸ ರಿ೧ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ 3 ಕಲಾಕಾಂತಿ. ಸ ರಿ೧ ಗ೩ ಮ೧ ದ೧ ನಿ೧ ಸ ಸ ನಿ೧ ದ೧ ಪ ಗ೩ ರಿ೧ ಸ 4 ಕಲ್ಕಡ. ಸ ರಿ೧ ಗ೩ ಪ ದ೧ ನಿ೧ ಸ ಸ ರಿ೧ ಗ೩ ಪ ದ೧ ಸ ಸ ನಿ೧ ದ೧ ಪ ಗ೩ ರಿ೧ ಸ 5 ಕಲ್ಪನಧಾರಿಣಿ. ಸ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ
ಜನಪ್ರಿಯ ರಚನೆಗಳು
ಬದಲಾಯಿಸಿಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ನಾದ ನಿಲೈ | ಕೋಟೀಶ್ವರ್ ಅಯ್ಯರ್ | ||
ಕೃತಿ | ಶ್ರೀ ಮಹಾವಿಷ್ಣುಂ | ಬಾಲಮುರಳಿ ಕೃಷ್ಣ |